ಟ್ರೋಫಿ ಗೆದ್ದು ‘5’ ಎಂದು ಸನ್ನೆ ಮಾಡಿದ ಕೃನಾಲ್; ಎಂಐ ವಿರುದ್ಧ ಅಂದುಕೊಂಡವರಿಗೆ ಶಾಕ್ ಕೊಟ್ಟ ಆರ್‌ಸಿಬಿ ಟ್ವಿಸ್ಟ್!
ಕ್ರಿಕೆಟ್ ಮೈದಾನದಲ್ಲಿ ಆಟದಷ್ಟೇ ಆಟಗಾರರ ಹಾವಭಾವ, ಆಕ್ರೋಶ ಮತ್ತು ಸನ್ನೆಗಳು ಸದಾ ಸುದ್ದಿಯಲ್ಲಿರುತ್ತವೆ. ಇತ್ತೀಚೆಗೆ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ (Krunal Pandya) ಅವರು…
