ಐಪಿಎಲ್ 2026: ಬಾಂಗ್ಲಾ ಸರ್ಕಾರದ ‘ಯು-ಟರ್ನ್’; ಭಾರತದ ಕ್ರಿಕೆಟ್ ಅಬ್ಬರಕ್ಕೆ ನೆರೆಯ ರಾಷ್ಟ್ರ ಶರಣು!
ನವದೆಹಲಿ/ಢಾಕಾ: ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ ಎಂದೇ ಖ್ಯಾತಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಗೆ ಸಂಬಂಧಿಸಿದಂತೆ ನೆರೆಯ ರಾಷ್ಟ್ರ ಬಾಂಗ್ಲಾದೇಶ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದೆ.…
