ಪಾರ್ಲರ್ ಬೇಡ, ಕೆಮಿಕಲ್ ಬೇಡ: ಚಳಿಗಾಲದ ಸ್ಕಿನ್ ಕೇರ್ ಗೆ ಇಲ್ಲಿದೆ ಮನೆಮದ್ದಿನ ಪವರ್!
ಚಳಿಗಾಲದಲ್ಲಿ ಗಾಳಿಯಲ್ಲಿನ ತೇವಾಂಶ ಕಡಿಮೆಯಾಗುವುದರಿಂದ ಚರ್ಮವು ತನ್ನ ನೈಸರ್ಗಿಕ ಎಣ್ಣೆಯನ್ನು ಕಳೆದುಕೊಂಡು ಒಣಗುತ್ತದೆ ಮತ್ತು ಕಳೆಗುಂದುತ್ತದೆ. ಆದ್ದರಿಂದ ಯಾವುದೇ ಕೆಮಿಕಲ್ ಇಲ್ಲದೇ ಮನೆಯಲ್ಲಿ ಸಿಗುವಂತಹ ವಸ್ತುಗಳನ್ನು ಬಳಸಿಕೊಂಡು…
