Month: October 2024

ಹೆಚ್‌. ಡಿ .ಕುಮಾರಸ್ವಾಮಿಯವರಿಗೆ ಮಾತಿಗೆ ಬೆಲೆಯಿಲ್ಲ: ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು

ರಾಯಚೂರು: ಹೆಚ್‌ ಡಿ ಕುಮಾರಸ್ವಾಮಿಯವರಿಗೆ  ಮಾತನಾಡಲು  ಯಾವ ವಿಷಯವಿಲ್ಲದಿದ್ದರೂ ಕೂಡಾ ಬಾಯಿಗೆ ಬಂದಂತಹ ಹೇಳಿಕೆಗಳನ್ನು ನೀಡುತ್ತಾ ಅರೆ ಹುಚ್ಚರಂತೆ ಏನೇನೊ ಬಡಬಡಿಸ್ತಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ…

ಮುಡಾ ಹಗರಣದಲ್ಲಿ ಮತ್ತೊಂದು ಟ್ವಿಸ್ಟ್:ಸ್ಪೋಟಕ ಹೇಳಿಕೆ ನೀಡಿದ ಬಿಜೆಪಿ ಶಾಸಕ ಶ್ರೀವತ್ಸ

ಮುಡಾ ಹಗರಣವೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಇದೀಗ ಮುಡಾ ಹಗರಣದಲ್ಲಿ ಕೇವಲ 14 ನಿವೇಶನಗಳ ಅಕ್ರಮ ನಡೆದಿರುವುದಲ್ಲ, ಬದಲಾಗಿ 4500 ನಿವೇಶಗಳ ಅಕ್ರಮ ನಡೆದಿದೆ ಎಂದು ಬಿಜೆಪಿ…

ಮಾರ್ಟಿನ್‌ ನಿನಿಮಾಗೆ ಸಂಕಷ್ಟ: ಬಿಡುಗಡೆ ನಿರ್ಬಂಧ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ನಿರ್ದೇಶಕ

ಬೆಂಗಳೂರು:ಮಾರ್ಟಿನ್‌ ಸಿನಿಮಾದ ನಿರ್ಮಾಪಕರ ವಿರುದ್ದ ಅದೇ ಸಿನಿಮಾದ ನಿರ್ದೇಶಕರಾದ ಎಪಿ ಅರ್ಜುನ್‌ರವರು ಮಾರ್ಟಿನ್‌ ಚಿತ್ರವನ್ನು ಬಿಡುಗಡೆಗೊಳಿಸದಂತೆ ನಿರ್ಬಂಧವನ್ನು ಕೋರಿ ಹೈಕೋರ್ಟಿಗೆ ಅರ್ಜಿಯನ್ನ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ನಾನು…

ಹಿಂದೂ ಮತ್ತು ಕೆನಡಿಯನ್ನರಿಗೆ ನವರಾತ್ರಿಗೆ ಶುಭ ಕೋರಿದ ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೋ

ಒಟ್ಟಾವ: ನವರಾತ್ರಿಯ ಮೊದಲ ದಿನವೂ ಗುರುವಾರದಿಂದ ಶುರುವಾಗಿದ್ದು ಹಿಂದೂಗಳಿಗೆ ಮತ್ತು ಕೆನಡಿಯನ್ನರಿಗೆ ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೋ ನವರಾತ್ರಿ ದಿನಗಳ ಶುಭಾಶಯವನ್ನು ಕೋರಿದ್ದಾರೆ. ಈ ನವರಾತ್ರಿಯ ಹಬ್ಬವನ್ನು…

ಅಪ್ಪ ಎಂಬ ಸಾಹುಕಾರ

ಬಸ್ಸೇ ಇಲ್ಲದ ಊರಲ್ಲಿದ್ದ ನಮ್ಮಪ್ಪನಾಲ್ಕು ಮಕ್ಕಳ ಜೊತೆಗೆ ಹೆಂಡತಿಯನ್ನು ತಿನ್ನಲು ಊಟವಿಲ್ಲದ ಕಾಲದಲ್ಲಿಕಷ್ಟವನ್ನೆಲ್ಲಾ ತನ್ನ ಹೆಗಲಮೇಲೆ ಹೊತ್ತುಕೊಂಡಿದ್ದ. ಮನೆಯ ಜವಾಬ್ದಾರಿಯನ್ನೆಲ್ಲಾ ಏಕಾಂಗಿಯಾಗಿ ನಿಭಾಯಿಸುತ್ತಿದ್ದ ಅಪ್ಪತನ್ನ ಮಕ್ಕಳು ನಾಲ್ಕಕ್ಷರ…

ಜಪ್ತಿ ಮಾಡಿದ ವಸ್ತುಗಳನ್ನು ಹಿಂದಿರುಗಿದ ಪೊಲೀಸ್‌ ಇನ್ಸ್ ಪೆಕ್ಟರ್ ವಿರುದ್ದ ಎಫ್‌ಐಆರ್

ಬೆಂಗಳೂರು: ಪೊಲೀಸ್‌ ಇನ್ಸ್ ಪೆಕ್ಟರ್ ವಿರುದ್ದವೇ ಜೆಪಿ ನಗರದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆಯು ಬೆಂಗಳೂರಿನ ರಾಜಧಾನಿಯಲ್ಲಿ ನಡೆದಿದೆ. ಹೀತೆಂದ್ರ ಎಂ.ಎಸ್‌ ಎನ್ನುವವರು ವಶಪಡಿಸಿಕೊಂಡಿರುವ  ವಸ್ತುಗಳನ್ನು…

ನಮ್ಮ ಅಣ್ಣನಿಗೆ ಆಗದವರು ಸಂಚು ರೂಪಿಸಿದ್ದಾರೆ:ಸಿಎಂ ಸಹೋದರರಾದ ಸಿದ್ದೇಗೌಡರ ಹೇಳಿಕೆ

ಮೈಸೂರು: ನಮ್ಮ ಅಣ್ಣನಿಗೆ ಆಗದವರು ಷಡ್ಯಂತ್ರ ರೂಪಿಸಿ ಈ ಹಗರಣದಲ್ಲಿ ಸಿಕ್ಕಿಹಾಕಿಸಿದ್ದಾರೆ ಎಂದು ಸಿಎಂಸಿದ್ದರಾಮಯ್ಯನವರ ಸಹೋದರರಾದ ಸಿದ್ದೇಗೌಡ ಹೇಳಿಕೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರೂ, ನಮ್ಮಣ್ಣ ಇಷ್ಟು…

ಆಕಾಲಿಕ ಮರಣ ಹೊಂದಿದ ಯುವ ಕ್ರಿಕೆಟಿಗ

ಕೋಲ್ಕತ್ತಾ:  ಆಸಿಫ್‌ ಹುಸೇನ್‌ ಎಂಬ ಕ್ರೀಡಾಪಟು ಸಾವನ್ನಪ್ಪಿರುವ ಘಟನೆಯು ಬಂಗಾಳದಲ್ಲಿ ನಡೆದಿದೆ. ಯುವ ಆಟಗಾರನಾಗಿದ್ದ ಆಸಿಫ್‌ ಹುಸೇನ್‌ ಕೋಲ್ಕತ್ತಾದ ಕ್ಲಬ್ಬಿನಲ್ಲಿ ಉತ್ತಮ ಪ್ಲೇಯರ್‌ ಎಂಬ ಹೆಸರನ್ನು ಕೂಡಾ…

ಅಕ್ಟೋಬರ್‌ 1ರಿಂದ ಬಿಬಿಎಂಪಿ ಇ-ಖಾತಾ ವಿತರಣಾ ವ್ಯವಸ್ಥೆ ಆರಂಭ: ಡಿಕೆಶಿ ಮಾಹಿತಿ

ಬೆಂಗಳೂರು: ಫೇಸ್‌ಲೇಸ್‌ , ಸಂಪರ್ಕ ರಹಿತ ಹಾಗೂ ಆನ್‌ಲೈನ್‌ ಮೂಲಕ ಬಿಬಿಎಂಪಿ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಇಂದಿನಿಂದ ಆರಂಭಿಸಲಾಗಿದ್ದು ಅದರ ಸಂಪೂರ್ಣ ವಿವರ ಇಲ್ಲಿದೆ. >…

ಸೈಟ್‌ ವಾಪಸ್‌ ನೀಡಿ ಮತ್ತಷ್ಟು ಸಂಕಷ್ಟ ತಂದುಕೊಂಡ್ರಾ ಸಿಎಂ: ಮಾಜಿ ಸಿಎಂ ಮತ್ತು ಸಂಸದ ಬಸವರಾಜ್‌ ಬೊಮ್ಮಾಯಿ

ಹುಬ್ಬಳ್ಳಿ : ಮುಡಾ ನಿವೇಶನವನ್ನು ನೀಡುವುದರ ಮೂಲಕ ಅನುಮಾನಗಳನ್ನು ಹುಟ್ಟುಹಾಕಿ ತನ್ನ ಹಳ್ಳವನ್ನು ತಾನೇ ತೋಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಜಿ ಸಿಎಂ ಮತ್ತು ಸಂಸದ ಬಸವರಾಜ್‌…