ಹಸುಗಳಿಗೆ ರಾಜ್ಯಮಾತಾ-ಗೋಮಾತಾ ಎಂಬ ಸ್ಥಾನಮಾನವನ್ನು ಘೋಷಿಸಿದ ಮಹಾರಾಷ್ಟ್ರ ಸರ್ಕಾರ
ದೇಶೀಯ ಹಸುಗಳಿಗೆ ರಾಜ್ಯಮಾತಾ-ಗೋಮತಾ ಸ್ಥಾನಮಾನವನ್ನು ನೀಡಲು ಮಹಾರಾಷ್ಟ್ರ ಸರ್ಕಾರ ಘೋಷಿಸಿದ್ದು ವಿಧಾನಸಭಾ ಚುನಾವಣೆಯ ಮುನ್ನವೇ ಈ ನಿರ್ಧಾರವನ್ನು ತೆಗೆದುಕೊಂಡ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ.…