Month: October 2023

ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 2000 ಕೆಪಿಎಸ್ ಶಾಲೆಗಳನ್ನು ಆರಂಭಿಸುವ ಗುರಿ: ಮಧು ಬಂಗಾರಪ್ಪ

ದೇವನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು…

ಮಹಾತ್ಮ

ಬೇಗ ಮರೆಯುವರು,ನೆನಪಿರಲೆಂದುನೋಟಿನಲ್ಲಿ ಬಂಧಿಸಿದರುಹಣವೇ ಮುಖ್ಯ, ಗುಣವಲ್ಲಎಂದು ಸಾರಿ ಹೇಳಿದರು ಉಸಿರಿಲ್ಲದ ಮಳಿಗೆಗೆ ಇಟ್ಟರು ನಿನ್ನ ಹೆಸರುದೇಶ ಕಟ್ಟಲಿದ್ದ ವಿಚಾರ ಈಗೆಲ್ಲಿ ಹೋಯ್ತುಬೇಡವೆಂದಿದೆ, ಬೇಕೆನ್ನುವಷ್ಟು ಆವರಿಸಿಕೊಳ್ಳುತ್ತಿದೆಇದು ಕಣ್ಣಿಗೆ ಕಂಡರೂ…

ಪದ್ಯ: ಗೆಜ್ಜೆಯ ಮುನಿಸು

ಅಕ್ಟೋಬರ್ ಒಂದನೇ ತಾರೀಖಿನ ಸರ್ವೊತ್ತುಕಣ್ಣು ಬಿಟ್ಟೆಎದೆಯ ಮೇಲೆ ಕುಳಿತ ಆಕೃತಿಯೊಂದುಮಿದುಳಿನ ಒಳಗೆ ಕೈಯ್ಯಾಡಿಸುತ್ತಿತ್ತುಮರಗಟ್ಟಿದಂತ ಕಾಲಿಗೆಎಣ್ಣೆ ಸವರಿ ನೀವುತ್ತಿತ್ತುಯಾಕೆ ಬಟ್ಟೆ ತೊಟ್ಟಿಲ್ಲ? ಕತ್ತಲೆಂದೇ?ಇಲ್ಲ ಮಗೂ,ಹಗಲೂ ನಾನು ಬೆತ್ತಲೆಯೇಆರಾಮಾಗಿ ಮಲಗು…

ಬಡಗಿ ಸಾದಪ್ಪನ ಸಪ್ಪೆಬಾಡು ಪ್ರಸಂಗ ಮತ್ತು ಬುದ್ಧತತ್ವ

ಚಿತ್ತೆ ಮಳೆಯು ದೋ ಎಂದು ಸುರಿದಿತ್ತು. ಮಳೆಯ ರಭಸಕ್ಕೆ ಕೆರೆ ಕುಂಟೆಗಳೆಲ್ಲಾ ತುಂಬಿ ಹೋಗಿದ್ದವು. ಕೆರೆಗಳಲ್ಲಿ ಮೆಳೆ ಮೀನು, ಏಡಿಗಳು, ಕಪ್ಪೆಗಳು ತಮ್ಮ ಸಂತಾನೋತ್ಪತ್ತಿಯಲ್ಲಿ ತೊಡಗಿದ್ದವು. ದೊಡ್ಡ…

ಪ್ರಗತಿಪರರ ಮಕ್ಕಳ ವಿದೇಶ ಪ್ರಯಾಣವೂ… ಚಳುವಳಿಯ ಹುಡುಗರೂ…

ಗೆಳೆಯ ಮತ್ತು ಪತ್ರಕರ್ತ ವಿ ಆರ್ ಕಾರ್ಪೆಂಟರ್ ಅವರು ತಮ್ಮ ಸುದ್ದಿ ಸಂಸ್ಥೆ ಬಿಗ್ ಕನ್ನಡಕ್ಕೆ ಲೇಖನಗಳನ್ನು ಬರೆಯಲು ಕೇಳಿಕೊಂಡಾಗ, ಮರು ಮಾತಿಲ್ಲದೆ ಒಪ್ಪಿಕೊಂಡೆ. ಯಾವ ವಿಚಾರವಾಗಿ…

ಮದ್ಯಭಾಗ್ಯ ನೀಡಿದ ಕಾಂಗ್ರೆಸ್ಸಿಗೆ ಗಾಂಧಿ ಜಯಂತಿ ಆಚರಿಸುವ ನೈತಿಕತೆ ಇಲ್ಲ: ಭಾಸ್ಕರ್ ಪ್ರಸಾದ್ ಆಕ್ರೋಶ

ಗ್ರಾಮ, ಗ್ರಾಮದಲ್ಲೂ ಮದ್ಯದಂಗಡಿ ತೆರೆಯಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಗಾಂಧಿ ಜಯಂತಿ ಆಚರಿಸುವ ನೈತಿಕತೆ ಇಲ್ಲ ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್ ಆಕ್ರೋಶ…

ಅರಿವೇ ಕಂಡಾಯ – 2 : ಅವ್ವ, ಆ ಮಾ ರೇವ, ಈ ಮಾ ಕಾವೇರಿ

ನಾನು ಈ ಅಂಕಣವನ್ನು ಯಾವುದೋ ನಿರ್ದಿಷ್ಟ ಸಿದ್ಧಾಂತ ಹಾಗೂ ಒಂದು ಪ್ರಭಾವಿತ ವೈಚಾರಿಕ ನೋಟಗಳ ಅಡಿಯಲ್ಲಿ ಖಂಡಿತ ಬರೆವ ಉತ್ಸುಕತೆ ತೋರಲಾರೆ. ಇದೊಂತರ ಅಲ್ಲಮ ಪ್ರಭು ಹೇಳಿದಂತೆ…