Month: September 2023

ಅರಿವೇ ಕಂಡಾಯ ಭಾಗ – 1 : ಧರೆಗೆ ದೊಡ್ಡವರ ಕಂಡಾಯ

ಕಂಡಾಯವು ಅನಾದಿಯಲ್ಲಿ ದನಿಯಿಲ್ಲದ ಜನಕೆ ಲೋಕ ಕಟ್ಟಿಕೊಟ್ಟಿದೆ. ಆದ್ದರಿಂದಲೇ ಈ ಕಂಡಾಯವು ದನಿಯಿಲ್ಲದ ಜನಗಳ ನಾಲಗೆಯ ಮೇಲೆ ಪದವಾಗಿದೆ. ಈ ಪರಿಗೆ ಚರಿತ್ರೆಯ ವ್ಯಾಖ್ಯಾನಕಾರರು ಏನೆನ್ನುತ್ತಾರೋ?

ಹಗ್ರಾಣದ ಕತೆಗಳು -2 : ಆಡು ಆಸ್ಪತ್ರೆಯಲ್ಲಿ ಆಡ್ಮಿಟ್ಟಾಯ್ತು!

ಮಂಜಣ್ಣ ಗಲ್ಲಕ್ಕೆ ಕೈಕೊಟ್ಟು ಜಗುಲಿಯಲ್ಲಿ ಮಂಕಾಗಿ ಕುಳಿತಿದ್ದ. ಅವನನ್ನು ಒಂದು ಬಗೆಯ ಖಿನ್ನತೆ ಆವರಿಸಿತ್ತು. ಕಳೆದ ಎರಡು ದಿನದಿಂದ ಕುಡಿಯಲು ಸೇಂದಿಯಾಗಲೀ, ಕಳ್ಳಭಟ್ಟಿಯಾಗಲೀ ಸಿಕ್ಕದೇ ಮನಸ್ಸು ವಿಲವಿಲ…

ಬ್ಲಾಕ್‌ ಪ್ಯಾಂಥರ್ಸ್‌ ಪಕ್ಷ : ನಿನ್ನ ಬಾಂದಳದಂತೆ ನನ್ನ ಮನವಿರಲಿ, ನಿನ್ನ ಸಾಗರದಂತೆ ನನ್ನ ಎದೆಯಿರಲಿ…

ಸಾಹಿತ್ಯ ಮತ್ತು ಸಂಸ್ಕೃತಿ ವಿಮರ್ಶಕರಾದ ಶ್ರೀಪಾದ ಭಟ್‌ ಅವರು ಜಗತ್ತಿನಾದ್ಯಂತ ನಡೆದ ಕಪ್ಪು ಜನರ, ದಲಿತ ಚಳುವಳಿಗಳ ಅಗಾಧತೆ ಮತ್ತು ಅವುಗಳ ಪ್ರಭಾವವನ್ನು ಕುರಿತು ಸರಣಿ ಲೇಖನಗಳನ್ನು…

ಇತ್ಯಾದಿ -2: ದೇವರಾಜ್ 63

ನಟ ದೇವರಾಜ್ ಬಗ್ಗೆ ಬರೆಯುವ ಹೊತ್ತಿದು. ನಿನ್ನೆಯಷ್ಟೇ ಅವರ 63ನೇ ಜನ್ಮದಿನ. ನೀವೆಲ್ಲ ಬಲ್ಲಂತೆ ದೇವರಾಜ್ ತಮ್ಮದೇ ವಿಶಿಷ್ಟ ರೀತಿಯ ಧ್ವನಿ, ಅಭಿನಯದಿಂದ ಕನ್ನಡಿಗರನ್ನು ಸೆಳೆದವರು. ನಮ್ಮ…

ಮಾದಾರ ಚನ್ನಯ್ಯ ಸ್ವಾಮೀಜಿಯೂ, ಮತ್ತವರ ಮೇಲುಜಾತಿಗಳ ಪಾದ ಪೂಜೆಯೂ…

ಈ ದೇಶದ ಮೇಲ್ವರ್ಗದ ಧಾರ್ಮಿಕತೆ ಸೃಷ್ಟಿಸುವ ಮುಗ್ಧತೆ, ಉದಾತ್ತತೆ ಇದೆಲ್ಲದರ ಒಟ್ಟು ಮೊತ್ತವು ಮನುಷ್ಯರನ್ನು ಸಂಕುಚಿತವಾಗಿರುವ ಜಾತಿ ವ್ಯವಸ್ಥೆಯಿಂದ ಮುಕ್ತಿಗೊಳಿಸಲಾರದು. ಅದರಲ್ಲೂ ಮೇಲ್ಜಾತಿಗಳ ಈ ಧಾರ್ಮಿಕತೆ ಎಂಬುದೇ…

ಹಗ್ರಾಣದ ಕತೆಗಳು – 1 ಚುನಾವಣೆಯೂ, ಪೋಲಿ ಅಜ್ಜೇಗೌಡನೂ…

ಆಡ್ತಾ ಆಡ್ತಾ ಈ ಚುನಾವಣೆಯೂ ಮುಗಿದೇಹೋಯ್ತು! ಆದರೆ ಜನ ಸಾಮಾನ್ಯರ ಬದುಕಿನ ಗುಣಮಟ್ಟ ಐದು ವರ್ಷದ ಹಿಂದಿನದಕ್ಕಿಂತಲೂ ಮೇಲೆ ಹೋದಂತಿಲ್ಲ, ಸಾಮಾಜಿಕರಲ್ಲಿ ಕನಿಷ್ಟ ನೆಮ್ಮದಿಯೂ ಇಲ್ಲ. ಅದೇ…

ಹಿಂದಿ ಬೇಡ: ದ್ವಿಭಾಶೆ ಸೂತ್ರ ಸಾಕು

“ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ತ್ರಿಭಾಶಾ ಸೂತ್ರ. ಅದರ ಪ್ರಕಾರ ಹಿಂದಿ ಇಂಗ್ಲಿಶುಗಳು ಬಲಾತ್ಕಾರದ ಭಾಶೆಗಳಾಗುತ್ತವೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ತ್ರಿಭಾಶಾ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ”…

ಹ್ಯಾಪಿ ಮ್ಯಾರೀಡ್ ಲೈಫ್!

ನೀವು ಈ ಜಗತ್ತಿನ ರಮ್ಯಜೀವಿಗಳು, ನೂತನ ಜಗತ್ತಿಗೆ ಮೈಮನಸುಗಳನ್ನು ತೆರೆದುಕೊಳ್ಳುತ್ತಿರುವ ಆಸೆಗಣ್ಣುಗಳ ಕೋಮಲ ಹೃದಯವಂತರು… ನಿಮ್ಮೊಟ್ಟಿಗೆ ಒಂದಿಷ್ಟು ಮಾತುಗಳನ್ನು ಹಂಚಿಕೊಳ್ಳುವ ತುಡಿತ ನನ್ನದು . ನೀವು ಅಂದರೆ,…

ಚೈತ್ರ ಕುಂದಾಪುರಳ ಮೇಲೆ ಟ್ರೋಲ್‌ ಗಳ ಸುರಿಮಳೆ ; ನೀವು ಬಿದ್ದು ಬಿದ್ದು ನಗುವುದಂತು ಗ್ಯಾರೆಂಟಿ!

ಸಂಗಪರಿವಾರದ ಕೂಗುಮರಿ ಚೈತ್ರಾ ಕುಂದಾಪುರ ಅರೆಸ್ಟ್‌, ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಡೀಲ್ 7 ಕೋಟಿ ವಂಚನೆ ಆರೋಪ, ಸಿಸಿಬಿ ವಶಕ್ಕೆ ಪಡೆದ ಬೆನ್ನಲ್ಲೆ ಸಾಮಾಜಿಕ ಜಾಲಾಣಗಳಲ್ಲಿ ಹೆಚ್ಚು…