Month: January 2023

ಎಲ್ಲಾ ಜಾತಿಗಳನ್ನೂ ಈಗ ಹಣವೆಂಬ ಹೊಸಾ ಜಾತಿಯೊಂದು ಆಳುತ್ತಿದೆ!

ಭ್ರಮೆಯಲ್ಲಿ ಸಿಲುಕಿರುವ ಸಮಾಜಕ್ಕೆ ಸೂಕ್ತ ಚಿಕಿತ್ಸೆ ಬೇಕಾಗಿದೆ. ತನ್ನ ಕಾಲಬುಡದಲ್ಲಿಯೇ ತಣ್ಣಗೆ ಹರಿಯುತ್ತಿರುವ ಹೆಬ್ಬಾವಿನಂತಹ ಸನ್ನಿವೇಶವನ್ನು ಕಂಡರೂ ಸಹ ನಿರ್ಭಾವುಕರಾಗಿ ನಿರುತ್ಸಾಹಿಗಳಾಗಿ, ಯಾವುದೇ ಪ್ರತಿಕ್ರಿಯೆ ನೀಡದೇ, ಭ್ರಮಾಲೋಕದ…

ಕಾಲ ಕೆಟ್ಟೋಯ್ತು ಅಂತ ಪ್ರಾಣ ಬಿಡೋಕೆ ಆಗುತ್ತಾ?

ಈ ಜಗತ್ತಿನಲ್ಲಿ ಎಲ್ಲವೂ ವಿಸ್ಮಯ ಹಾಗೂ ವಿಶೇಷ. ಪ್ರಾಣಿಗಳ ಜೀವನ ಹಾಗೂ ಕುಟುಂಬ ವ್ಯವಸ್ಥೆ ಹೇಗೋ ನಾ ಕಾಣೆ? ಆದರೆ ಮನುಷ್ಯನ ಜೀವನ ಮಾತ್ರ ಬಹಳ ಮುಖ್ಯ.…

ಕನ್ನಡ ಚಿತ್ರರಂಗ ಮತ್ತು ನಮಗಿರುವ ಸವಾಲುಗಳು

ಕನ್ನಡ ಚಿತ್ರರಂಗದಲ್ಲಿ ಮನುವಾದವು ಬಹಳ ಆಳವಾಗಿ ಬೇರೂರಿ ತನ್ನ ಹಿತಾಸಕ್ತಿಗಳನ್ನು ಭದ್ರವಾಗಿ ಸ್ಥಾಪಿಸಿದೆ. ಮನುವಾದದ ಜೀವವಿರೋಧಿ ಮೌಲ್ಯಗಳನ್ನೇ ಜನಸಾಮಾನ್ಯರೆಲ್ಲರ ತಲೆಯೊಳಗೆ ರಕ್ತಗತಗೊಳಿಸುವಲ್ಲಿ ಬಹಳವೇ ಯಶಸ್ವಿಯಾಗಿದೆ. ಇಂತಹ ಸ್ಥಾಪಿತ…

ಡಾ.ಸುಧಾಕರ್ ಮಾತೃಪಕ್ಷಕ್ಕೆ ದ್ರೋಹ ಬಗೆದ ಕೃತಘ್ನ: ಜೀರೋ ಇದ್ದವನು ಹೀರೋ ಹಾಗೆ ಮಾತಾಡುತ್ತಿದ್ದಾನೆ: ವಿ.ಎಸ್.ಉಗ್ರಪ್ಪ ಕೆಂಡಾಮಂಡಲ

ಚಿಕ್ಕಬಳ್ಳಾಪುರ: ಜೀರೋ ಇದ್ದವನನ್ನು ಹೀರೋ ಮಾಡಿ, ಕರ್ನಾಟಕದ ಉದ್ದಗಲಕ್ಕೂ ಪರಿಚಯವಾಗುವಂತೆ ಮಾಡಿದ ಮಾತೃಪಕ್ಷ ಕಾಂಗ್ರೆಸ್ ಬಗ್ಗೆ ಕೃತಜ್ಞತೆ ತೋರುವ ಬದಲಿಗೆ ಪಕ್ಷದ ರಾಷ್ಟ್ರೀಯ ನಾಯಕರ ಬಗ್ಗೆ ಹಗುರವಾಗಿ…

ಸ್ವಾತಿ ಮಾಲೀವಾಲ್‌ ಮೇಲಿನ ದೌರ್ಜನ್ಯ ಖಂಡಿಸಿ ಆಮ್‌ ಆದ್ಮಿ ಪಾರ್ಟಿ ಪ್ರತಿಭಟನೆ

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್‌ರವರಿಗೆ ಕಿರುಕುಳ ನೀಡಿದ ಘಟನೆ ಹಾಗೂ ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಆಮ್‌ ಆದ್ಮಿ ಪಾರ್ಟಿ ಮಹಿಳಾ…

ದಲಿತರ ಹೃದಯ ವಿದ್ರಾವಕತೆಗೆ ಚಿಕಿತ್ಸಕ ರೂಪಕವಾಗಿ ಪಾಲಾರ್‌!

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಪ್ರಸಿದ್ಧ ಮಾತು `Hit back then talk’ ಎಂದು. ಇದನ್ನು ಅಕ್ಷರಗಳಲ್ಲಿ ತೆಗೆದುಕೊಂಡರೆ ಅದೊಂದು ಹಿಂಸಾತ್ಮಕ ಚಳುವಳಿಯೇ ಆಗಿಬಿಡುತ್ತದೆ. ಆದರೆ, ಅಂಬೇಡ್ಕರ್‌…

ಕಾಂಗ್ರೆಸ್‌ ಸೋಲಿಸಲು 500 ಕೋಟಿ ಹಣ ಪಡೆದ್ರಾ ಜಮೀರ್!?

ಕಾಂಗ್ರೆಸ್ಸನ್ನು ಸೋಲಿಸಲು ಸಿದ್ದರಾದ್ರ ಜಮೀರ್!‌‌ ಇದಕ್ಕಾಗಿ 500 ಕೋಟಿ ಹಣ ಪಡೆದ್ರಾ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್!?‌ ಹೌದು! ಕಾಂಗ್ರೆಸ್‌ ಪಕ್ಷದ ವಿರುದ್ದವೇ ತಿರುಗಿಬಿದ್ದು ಸೋಲಿಸಲು…

ಆಡಳಿತ ವೈಫಲ್ಯ ಮುಚ್ಚಿಡಲು ಪ್ರಧಾನಿಯನ್ನು ತಹಸೀಲ್ದಾರ್‌ ಮಟ್ಟಕ್ಕಿಳಿಸಿದ ಬೊಮ್ಮಾಯಿ: ಭಾಸ್ಕರ್ ರಾವ್

ತಹಸೀಲ್ದಾರ್‌ಗಳಿಂದ ವಿತರಣೆಯಾಗಬೇಕಿದ್ದ ಹಕ್ಕುಪತ್ರಗಳನ್ನು ಚುನಾವಣಾ ಪ್ರಚಾರದ ದೃಷ್ಟಿಯಿಂದ ಪ್ರಧಾನಿ ಮೂಲಕ ಕೊಡಿಸುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಯವರು ಪ್ರಧಾನಿ ಹುದ್ದೆಯನ್ನು ತಹಸೀಲ್ದಾರ್‌ ಮಟ್ಟಕ್ಕೆ ಇಳಿಸಿದ್ದಾರೆ ಎಂದು ಆಮ್‌…

`ಸೀತೆನಾ ಕೂರಿಸ್ಕಂಡ್‌ ರಾಮ ಹೆಂಡ ಕುಡಿಯುತ್ತಿದ್ದ!’ ಪ್ರೊ.ಕೆ.ಎಸ್.ಭಗವಾನ್‌ ಹೇಳಿಕೆ

ʼದೇಶದಲ್ಲಿ ರಾಮ ರಾಜ್ಯ ಎಂದು ಕಥೆ ಕಟ್ಟುತ್ತಿದ್ದಾರೆ. ರಾಮರಾಜ್ಯ ಎಂದು ಹೆಸರು ಬರುವುದಕ್ಕೆ ರಾಮ ಕಾರಣನಲ್ಲ, ಬದಲಾಗಿ ಮಾಹಾತ್ಮ ಗಾಂಧಿ ಕಾರಣ. ಈ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾದರೆ…

ಅಲೆಮಾರಿ ತಾಂಡಾ ನಿವಾಸಿಗಳಿಗೆ ಸುಸ್ಥಿರ ನೆಲೆಗೆ ಹಕ್ಕು ಪತ್ರ ವಿತರಣೆ
ನಗಾರಿ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನರೇಂದ್ರ ಮೋದಿ

ಕಲಬುರಗಿ, ಜ.19: ನೃಪತುಂಗನ ನಾಡು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಲೆಮಾರಿ ತಾಂಡಾ ನಿವಾಸಿಗಳಿಗೆ ಸುಸ್ಥಿರ ಬದುಕು ಕಟ್ಟಿಕೊಳ್ಳಲು…