Category: ರಾಜಕೀಯ

ಅವತಾರ ಪುರುಷ ಮಹಾತ್ಮಾ ಗಾಂಧಿ!

ಮುಂದುವರೆದ ಭಾಗ… ಅಹಿಂಸಾವಾದಿ ಗಾಂಧಿ! ದಕ್ಷಿಣ ಆಫ್ರಿಕಾದ ಕಿಂಬರ್ಲೆಯಲ್ಲಿ 1870ರಲ್ಲಿ ಹಾಗು ವಿಟ್ವಾಟ್ರ್ಸರ್ಯಾಂಡ್ರನಲ್ಲಿ 1886ರಲ್ಲಿ ವಜ್ರದ ಗಣಿ ಪತ್ತೆಯಾದ ಮೇಲೆ ಅದರ ಮಾಲಿಕತ್ವಕ್ಕಾಗಿ ಬ್ರಿಟಿಷ್ ಮತ್ತು ಡಚ್…

ಯಾರಿಗಾಗಿ ಈ ಜೂಜಿನ ಕಂಬಳ?

‘ಕಂಬಳ’ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ ಎಂಬ ‘ಆರೋಪ’ ಇದೆ. ನನ್ನ ಪ್ರಕಾರ ಇದು ಜಾನಪದವೂ ಅಲ್ಲ, ಕ್ರೀಡೆಯೂ ಅಲ್ಲ.. ಮುಗ್ದ ಪ್ರಾಣಿಗಳನ್ನು ಹಿಂಸಿಸಿ ಹಣ…

“ಮಾದಿಗ ಸೂಳೆಮಕ್ಕಳನ್ನು ಸದೆ ಬಡಿಯಬೇಕು” ಎಂದಿದ್ದ ಭೋವಿಗಳು!

‘ಬಿಗ್ ಕನ್ನಡ’ ಕ್ಕಾಗಿ ಪ್ರಕಾಶ್ ಮಂಟೇದ ಅವರು ಬರೆದ ಲೇಖನದಲ್ಲಿ ತಾವು ಕಂಡದ್ದನ್ನು ಬರೆದುಕೊಂಡಿದ್ದಾರೆ. ಅವರು ಬರೆದುಕೊಂಡಿರುವ ಕೆಲವಾರು ಸಂಗತಿಗಳು ಅವರ ಊರಿಗಷ್ಟೇ ಸೀಮಿತವಲ್ಲ ಎಂಬುದು ಸ್ಪಷ್ಟ.…

ಸತ್ಯ ಬರೆದವರ ವಿರುದ್ಧವೇ ಕೇಸ್‌ ಜಡಿಯುವುದಾದರೆ ʻಕಾಂಗ್ರೆಸ್‌ʼ ಎಂಬ ಪ್ರಗತಿಪರ ಹಣೆಪಟ್ಟಿಯ ಸರ್ಕಾರ ಏಕೆ ಬೇಕು?

ಭಾರತದ ದರಿದ್ರ ಜಾತಿ ವ್ಯವಸ್ಥೆಯ ಪ್ರಭಾವ ಹೇಗಿದೆಯೆಂದರೆ, ಯಾರಾದರೂ ದಲಿತ ತನಗಾದ ಸಂಕಟವನ್ನು ನೇರವಾಗಿ ಹೇಳಿಕೊಳ್ಳಲು, ಅದನ್ನು ಅಕ್ಷರರೂಪದಲ್ಲಿ ದಾಖಲಿಸಲು ಆಗಲಾರದಂಥಹ ಉಸಿರುಗಟ್ಟಿಸುವ ವಾತಾವರಣವನ್ನು ಸುಲಭವಾಗಿ ಸೃಷ್ಟಿಸಲಾಗಿದೆ.…

ಸಮಾನತೆ ಇಲ್ಲದ ಧರ್ಮ ಹೇಗೆ ಸನಾತನ ಧರ್ಮವಾಗುತ್ತದೆ?

ನಮ್ಮ ಭಾರತ ದೇಶ ಜಾತ್ಯತೀತ ರಾಷ್ಟ್ರ. ನಾನಾ ರೀತಿಯ ಧರ್ಮಗಳಿದ್ದು, ಹಿಂದೂ ಧರ್ಮದ ಜನರು ಹೆಚ್ಚಾಗಿರಬಹುದು. ಆದರೆ ಭಾರತವು ಹಿಂದೂ ರಾಷ್ಟ್ರವಲ್ಲ. ನಮ್ಮ ರಾಷ್ಟ್ರಕ್ಕೆ ನಾನಾ ಚಿಹ್ನೆಗಳು…

ಹೌದು ನಾವು ಮಹಿಷ ದಸರದ ರೂವಾರಿಗಳು; ನಿಮ್ಮಂಥ ಅನ್ಯಾಯಕಾರರಲ್ಲ!

ಹರಿಪ್ರಕಾಶ್ ಕೋಣೆಮನೆ ಎಂಬ ವಿಸ್ತಾರ ಮಾಧ್ಯಮದ ಅಂಕಣಕಾರರು ಇಂದು ಮಹಿಷ ದಸರದ ರೂವಾರಿಗಳನ್ನು “ಸಮಾಜ ಭಂಜಕರನ್ನು ಗುರುತಿಸಿ, ದೂರವಿಡೋಣ” ಎಂದು ಉಚಿತ ಸಲಹೆಯೊಂದನ್ನು ನೀಡಿದ್ದಾರೆ. ಅದೂ ಅಲ್ಲದೆ,…

ಸ್ವತಂತ್ರ ಭಾರತದ ಮೊಟ್ಟಮೊದಲ ಜಾತಿಗಣತಿ ಮಾಡಿದ ಕಾಂತರಾಜ್‌ ಸಂದರ್ಶನ

ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ, ಒಳಮೀಸಲಾತಿ ಜಾರಿಗೆ ಕೂಗು ಹೆಚ್ಚಾಗಿದೆ. ಇದರ ಜತೆಗೆ, ಬಿಹಾರದ ಮುಖ್ಯಮಂತ್ರಿಗಳು ಎಲ್ಲಾ ಅಡೆತಡೆಗಳನ್ನೂ ದಾಟಿ ಜಾತಿಗಣತಿಯ ಸಮೀಕ್ಷೆಯನ್ನು ಬಿಡುಗಡೆ ಮಾಡಿರುವುದು, ದೇಶಾದ್ಯಂತ ಸಂಚಲನಕ್ಕೆ…

ಶೂದ್ರ ಪ್ರತಾಪ ಸಿಂಹನ ವೈದಿಕ ವಕಾಲತ್ತು!

ಮಹಿಷ ಮಹೋತ್ಸವದ ವಿಷಯದಲ್ಲಿ ಮಹಿಷ ಸಮುದಾಯಕ್ಕಿಂತಲೂ ಹೆಚ್ಚಾಗಿ ಪಾಪ ಬಿಜೆಪಿ ಸಂಸದ ಪ್ರತಾಪ ಸಿಂಹ ತಲೆಕೆಡಿಸಿಕೊಂಡಿದ್ದಾರೆ. ಕಳೆದ ತಿಂಗಳು ನಾವು ಮಹಿಷ ದಸರ ಆಚರಿಸುತ್ತೇವೆ ಎಂದು ಕರೆಕೊಟ್ಟಾಗಿನಿಂದ…

ಜಾತಿ ತಾರತಮ್ಯ ನಿವಾರಣೆಗಾಗಿ, ಜಾತಿಗಣತಿ ಅತ್ಯಗತ್ಯ!

ಇಂಡಿಯಾ ದೇಶಕ್ಕೆ ಆರ್ಯರು ಬರುವುದಕ್ಕಿಂತ ಹಿಂದೆ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿ ಇರಲಿಲ್ಲ. ಇಲ್ಲಿನ ಮೂಲ ನಿವಾಸಿಗಳಾದ ಆದಿವಾಸಿ, ಅಲೆಮಾರಿ, ಬುಡಕಟ್ಟು ಜನಾಂಗದವರು ಕಾಡು ಮೇಡುಗಳಲ್ಲಿ ವಾಸಿಸುತ್ತಾ, ನಿಸರ್ಗಕ್ಕೆ…

ಔರಂಗಜೇಬ್ & Read Between The Line’s

ಇತಿಹಾಸದ ಓದು ಚಂದಮಾಮನ ಕತೆಗಳನ್ನು ಓದಿದಂತೆ ಓದಲಾಗದು. ಹಾಗೆ ಚಂದಮಾಮನ ಕತೆಯಂತೆ ಓದಿದ ಇತಿಹಾಸದ ಓದು ಭಾರಿ ಅನರ್ಥಗಳಿಗೆ ಎಡೆ ಮಾಡಿಕೊಡುತ್ತದೆ. ಇತಿಹಾಸಗಳನ್ನು ವಿವೇಚಿಸುತ್ತಾ, ವಿಮರ್ಶೆಗೊಳಪಡಿಸುತ್ತಾ, ಅರಿವಿನಿಂದ…