Category: ಕ್ರೀಡೆ

ಫುಟ್ಬಾಲ್ – ಪ್ರಭುತ್ವ – ಪ್ರತಿರೋಧ

ಬಹುಶಃ ಫುಟ್ಬಾಲ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯೆನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಇದರ ಜನಪ್ರಿಯತೆಗೆ ಈ ಆಟದ ಸರಳತೆ, ಕಡಿಮೆ ಸಾಧನಗಳ ಬಳಕೆ ಕಾರಣವಿರಬಹುದು. ಒಂದು ಚೆಂಡಿದ್ದರೆ…