ಭಾರತದ ಆರ್ಥಿಕತೆ ಶೈನ್; ಡಿಕೆಶಿ ಹೊಗಳಿಕೆಗೆ ಬಿಜೆಪಿ ಫಿದಾ, ರಾಹುಲ್ಗೆ ಚಾಟಿ.
ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾರತದ ಆರ್ಥಿಕತೆಯನ್ನು ಶ್ಲಾಘಿಸಿರುವುದು ಮತ್ತು ಇದಕ್ಕೆ ಪ್ರತಿಯಾಗಿ ಬಿಜೆಪಿ ವ್ಯಂಗ್ಯವಾಡಿರುವುದು ರಾಜ್ಯ…
