ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಮೂಹೂರ್ತ ಫಿಕ್ಸ್: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಬ್ಬರೂ ಸೇರಿ ಸಿದ್ದರಾಮಯ್ಯನವರನ್ನುಸಿಎಂ ಸ್ಥಾನದಿಂದ ಕೆಳಗಿಳಿಸುವ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ಮುಹೂರ್ತವನ್ನು ಫಿಕ್ಸ್…
ಮುಡಾ ಕೇಸ್ ಸಿದ್ದರಾಮಯ್ಯನವರನ್ನು ಖೆಡ್ಡಕ್ಕೆ ಕೆಡವಲು ಮಾಡಿರುವ ಷಡ್ಯಂತ್ರ.ಸಚಿವ ಹೆಚ್.ಸಿ.ಮಹದೇವಪ್ಪ
ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ದ ಮಾಡುತ್ತಿರುವ ಷಡ್ಯಂತ್ರ. ಸಿಎಂರನ್ನು ಮುಡಾ ಕೇಸಿನಲ್ಲಿ ಸಿಕ್ಕಿಹಾಕಿಸುವ ಪ್ಲಾನ್ ಆಗಿದೆ.ಯಾರು ಏನೇ ಮಾಡಿದರೂ ಸಿಎಂ ಸಿದ್ದರಾಮಯ್ಯನವರನ್ನು ಏನು ಮಾಡಕ್ಕಾಗುವುದಿಲ್ಲವೆಂದು…
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೆ ಕೊಲೆ ಬೆದರಿಕೆ
ಮುಂಬೈ: ಬಾಲಿವುಡ್ ಬಾಯಿಜಾನ್ ಎಂಬ ಖ್ಯಾತಿಯನ್ನು ಪಡೆದಿರುವ ಸಲ್ಮಾನ್ ಖಾನ್‌ಗೆ ಮತ್ತೊಂದು ಬೆದರಿಕೆ ಕರೆ ಬಂದಿದೆ.ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಈಗಾಗಲೇ ಬೆದರಿಕೆ ಎದುರಿಸುತ್ತಿರವ ಬಾಯಿಜಾನ್‌ಗೆ ಲಾರೆನ್ಸ್ ಬಿಷ್ಣೋಯ್…
ಬಿಗ್‌ಬಾಸ್ ಸೀಸನ್ 11 ರ ಸ್ಪರ್ಧಿ ಮದುವೆಆಗ್ತಾರಾ? ಯಾರು ಆ ಸ್ಪರ್ಧಿ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ನಾಲ್ಕನೇ ವಾರವನ್ನು ಮುಗಿಸಿ 5ನೇ ವಾರಕ್ಕೆ ಕಾಲಿಟ್ಟಿದೆ. ಬಿಗ್‌ಬಾಸ್ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್…
ನಾನು “ಹೋಮ್ ಮಿನಿಷ್ಟರ್” ಆಗಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ಪವನ್ ಕಲ್ಯಾಣ್
ಪಿತಾಪುರಂ: ಚಲನಚಿತ್ರನಟ, ಆಂದ್ರಪ್ರದೇಶದ ಉಪಮುಖ್ಯಂತ್ರಿಯಾಗಿರುವ ಪವನ್ ಕಲ್ಯಾಣ್‌ರವರು ರಾಜ್ಯದಲ್ಲಿರುವ ಕಾನೂನು ಸವ್ಯವಸ್ಥೆಯ ಕುರಿತು ಆತಂಕ ವ್ಯಕ್ತಪಡಿಸಿದ್ದು, “ನಾನು ರಾಜ್ಯದ ಹೋಮ್ ಮಿನಿಷ್ಟರ್ ಆಗಿದ್ದರೆ “ ಪರಿಸ್ಥಿತಿ ಬೇರೆಯೇ…
ಬೆದರಿಕೆ ಆರೋಪ: ಕೇಂದ್ರ ಸಚಿವಕುಮಾರಸ್ವಾಮಿ ವಿರುದ್ದ ಎಫ್‌ಐಆರ್ ದಾಖಲು
ಬೆಂಗಳೂರು:ಕೇಂದ್ರ ಸಚಿವರಾದ ಕುಮಾರಸ್ವಾಮಿ ವಿರುದ್ದ ಬೆಂಗಳೂರಿನ ಸಂಜಯ್ ನಗರದ ಪೊಲೀಸ್ ಠಾಣೆಯಲ್ಲಿ ಎಡಿಜಿಪಿ ಚಂದ್ರಶೇಖರ್ ಎಂಬುವವರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಎಡಿಜಿಪಿ ಚಂದ್ರಶೇಖರ್ ಕೊಟ್ಟಿರುವ ಕಂಪ್ಲೇಂಟ್…
ಡಿಎಂಕೆಯನ್ನು ಮುಗಿಸಲು ಹೊಸ ಪಕ್ಷವನ್ನು ಕಟ್ಟಿದ ವಿಜಯ್: ಎಂ.ಕೆ.ಸ್ಟಾಲಿನ್
ಕೊಳತ್ತೂರ್: ವಿಜಯ್ ಡಿಎಂಕೆಯನ್ನು ಮುಗಿಸಲು ಹೊಸ ಪಕ್ಷವೊಂದನ್ನು ಕಟ್ಟಿದ್ದಾರೆ ಎಂದು ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್ ಪರೋಕ್ಷವಾಗಿ ವಿಜಯ್‌ರವರನ್ನು ಟೀಕಿಸಿರುವುದು ತಿಳಿದುಬಂದಿದೆ. ನೂತನ ಪಕ್ಷವನ್ನು ಕಟ್ಟುವವರೆಲ್ಲರೂ ಡಿಎಂಕೆಯನ್ನು ಮುಗಿಸುವ…
ಬೈ ಎಲೆಕ್ಷನ್ ದಿನಾಂಕವನ್ನು ಬದಲಾವಣೆ ಮಾಡಿದ ಚುನಾವಣಾ ಆಯೋಗ
ನವದೆಹಲಿ: 3 ರಾಜ್ಯಗಳ ಬೈಎಲೆಕ್ಷನ್ ದಿನಾಂಕವನ್ನು ಚುನಾವಣಾ ಆಯೋಗವು ಬದಲಾಯಿಸಿದೆ ಎಂದು ತಿಳಿದುಬಂದಿದೆ. ನವೆಂಬರ್ 13ರಂದು ನಡೆಯಲಿರುವ ಉಪ ಚುನಾವಣೆಯನ್ನು 20ಕ್ಕೆ ನಿಗದಿ ಮಾಡಿದೆ.ಏಕೆಂದರೆ 48 ವಿಧಾನಸಭಾ…
ಬಿಗ್‌ಬಾಸ್ ಮನೆಯ ಸ್ಪರ್ಧಿ ಮೋಕ್ಷಿತಾರವರ ಸವಾಲನ್ನು ಸ್ವಿಕರಿಸಿದ ತ್ರಿವಿಕ್ರಮ್
ಬಿಗ್‌ಬಾಸ್ ಸೀಸನ್ 11 ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದ್ದು ಸ್ಪರ್ಧಿಗಳ ನಡುವೆಯೇ ಸ್ಪರ್ಧೆಗಳು ಶುರುವಾಗಿವೆ.ಬಿಗ್‌ಬಾಸ್ ಮನೆಯಲ್ಲಿ ಎಲ್ಲರೂ ಎಲ್ಲರ ಜೊತೆ ಚೆನ್ನಾಗಿ ಮಾತಾಡ್ತಾರೆ ನಂತರ ಅವರು ಇಲ್ಲದಿದ್ದಾಗ…
ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ: ಹೆಚ್.ಸಿ.ಮಹದೇವಪ್ಪ ಸ್ಪಷ್ಟನೆ
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಇರುವವರೆಗೂ ಸಿಎಂ ಬದಲಾವಣೆಯ ಪ್ರಶ್ನೆಯೇ ಬರುವುದಿಲ್ಲವೆಂದು ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿಕೆ ನೀಡಿದ್ದಾರೆ. ಬೈ ಎಲೆಕ್ಷನ್ ರಿಸಲ್ಟ್‌ನಿಂದ ಸಿಎಂ ಸ್ಥಾನ ಪಲ್ಲಟವಾಗುತ್ತದಾ ಎನ್ನುವ ಪ್ರಶ್ನೆಗೆ…