ಗೋಹತ್ಯೆ ನಿಂತರೆ ಪ್ರಪಂಚದ ಎಲ್ಲಾ ಸಮಸ್ಯೆಗಳು ಪರಿಹಾರವಾದಂತೆ! -ಗುಜರಾತ್ ಕೋರ್ಟ್
ಗುಜರಾತ್: ʻಗೋವಿನ ಸಗಣಿಯಿಂದ ತಯಾರಿಸಿದ ಮನೆಗಳು ವಿಷಾತೀತ ಕಿರಣದ ಪ್ರಭಾವಕ್ಕೆ ಒಳಗಾಗುವುದಿಲ್ಲವೆಂದು ವೈಜ್ಞಾನಿಕವಾಗಿ ಸಾಬೀತಾಗಿದೆʼ ಎಂದು ಗುಜರಾತ್‌ನ ತಾಪಿ ಜಿಲ್ಲೆಯಲ್ಲಿರುವ ಸೆಷನ್ಸ್ ಕೋರ್ಟ್ ಅಭಿಪ್ರಾಯಪಟ್ಟಿರುವುದು ಕೇಳಿಬಂದಿದೆ. ಗೋ…