ಸೆಲೆಬ್ರಿಟಿಗಳ ಕ್ರಿಕೆಟ್ ಲೀಗ್ CCL | ಕಿಚ್ಚಾ ಸುದೀಪ್ ತಂಡಕ್ಕೆ ಭರ್ಜರಿ ಜಯ
ಛತ್ತೀಸ್ಗಢ (18-02-2023): ವಿವಿಧ ಚಿತ್ರರಂಗಗಳ ತಾರೆಯರ ಸೆಲೆಬ್ರಿಟಿಗಳ ಕ್ರಿಕೆಟ್ ಲೀಗ್ (CCL) ಪಂದ್ಯಾವಳಿ ಇಂದು ಛತ್ತೀಸ್ಗಢದ ರಾಯ್ಪುರದಲ್ಲಿ ಪ್ರಾರಂಭವಾಯಿತು. ಮೊಟ್ಟಮೊದಲ ಪಂದ್ಯ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್…