ನಟ ದರ್ಶನ್‌ಗೆ ಜೈಲೇ ಫಿಕ್ಸ್!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿರುವ ದರ್ಶನ್‌ಗೆ ಮತ್ತೆ ಸಂಕಷ್ಟ. ಜಾಮೀನು ವಿಚಾರಣೆಯ ಡೇಟನ್ನು ಮುಂದೂಡಿದ ಕೋರ್ಟ್. ನಟ ದರ್ಶನ್ ಸಲ್ಲಿಸಿರುವ ಜಾಮೀನಿನ ಅರ್ಜಿಯ ವಿಚಾರಣೆಯನ್ನು ನಡೆಸಿದ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿರುವ ದರ್ಶನ್‌ಗೆ ಮತ್ತೆ ಸಂಕಷ್ಟ. ಜಾಮೀನು ವಿಚಾರಣೆಯ ಡೇಟನ್ನು ಮುಂದೂಡಿದ ಕೋರ್ಟ್. ನಟ ದರ್ಶನ್ ಸಲ್ಲಿಸಿರುವ ಜಾಮೀನಿನ ಅರ್ಜಿಯ ವಿಚಾರಣೆಯನ್ನು ನಡೆಸಿದ…
ಬೆಂಗಳೂರು:ಮಾರ್ಟಿನ್ ಸಿನಿಮಾದ ನಿರ್ಮಾಪಕರ ವಿರುದ್ದ ಅದೇ ಸಿನಿಮಾದ ನಿರ್ದೇಶಕರಾದ ಎಪಿ ಅರ್ಜುನ್‌ರವರು ಮಾರ್ಟಿನ್ ಚಿತ್ರವನ್ನು ಬಿಡುಗಡೆಗೊಳಿಸದಂತೆ ನಿರ್ಬಂಧವನ್ನು ಕೋರಿ ಹೈಕೋರ್ಟಿಗೆ ಅರ್ಜಿಯನ್ನ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ನಾನು…
ಆನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಕಾಲಿವುಡ್‌ನ ಸೂಪರ್‌ಸ್ಟಾರ್ ಆದ ರಜನಿಕಾಂತ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಇನ್ನೇರಡು ಮೂರು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ತಡರಾತ್ರಿ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಕೋರ್ಟಿಗೆ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದ್ದು ಮುಂದಿನ ತಿಂಗಳವರೆಗೆ ದರ್ಶನ್‌ಗೇ…
ಅಭಿಮಾನಿಗಳು ಕೂತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಕನ್ನಡ ರಿಯಾಲಿಟಿ ಶೋ ಆಂದರೆ ಬಿಗ್‌ಬಾಸ್ ರಿಯಾಲಿಟಿ ಶೋ. ನಟ ಕಿಚ್ಚಸುದೀಪ್ ನಿರೂಪಣೆಯಲ್ಲಿಯೇ ಬಿಗ್‌ಬಾಸ್ 11 ಕೂಡಾ ಮೂಡಿ ಬರುತ್ತಿದೆ. ಈ…
ಬೆಂಗಳೂರು: ʼದಾದಾಸಾಹೇಬ್ ಪಾಲ್ಕೆʼ ಪ್ರಶಸ್ತಿಗೆ ಭಾಜನರಾಗಿರುವ ಮಿಥುನ್ ಚಕ್ರವರ್ತಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪ್ರಶಸ್ತಿಯ ಕುರಿತು ತಮ್ಮ ಜಾಲಾತಾಣದಲ್ಲಿ ಹೀಗೆ ಬರೆದುಕೊಂಡಿರುವ ಸಿಎಂ, ಪ್ರತಿಷ್ಠಿತ ದಾದಾ…
ಪ್ರತಿಯೊಬ್ಬರು ಅನ್ನ ಮಾಡಬೇಕಾದ್ರೆ ಅಕ್ಕಿಯನ್ನು ಎರಡು ಸಲ ತೊಳೆದೇ ತೊಳೆಯುತ್ತಾರೆ, ಹೀಗೆ ಅಕ್ಕಿ ತೊಳೆದ ನೀರನ್ನು ಹೊರಗೆ ಚೆಲ್ಲುತ್ತಾರೆ ಹೀಗೆ ಅಕ್ಕಿ ತೊಳೆದ ನೀರನ್ನು ಚೆಲ್ಲುವ ಮುನ್ನ…
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಳ್ಳಾರಿ ಜೈಲು ಸೇರಿರುವ ದರ್ಶನ್‌ಗೆ 27 ನೇ ತಾರೀಖಿನ ಸೋಮವಾರದಂದು ಬೇಲ್ ಸಿಗುವ ಭರವಸೆಯಲ್ಲಿರುವ ದರ್ಶನ್‌ಗೆ ಈಗ ನಿರಾಸೆಯಾಗಿದೆ. ಏಕೆಂದರೆ ಬೇಲ್ ಕೋರಿ…
ಬೆಂಗಳೂರು: ಕ್ರೇಜಿ ಕ್ವೀನ್ ಎಂಬ ಬಿರುದಿಗೆ ರಾಯಬಾರಿಯಾಗಿರುವ ರಕ್ಷಿತಾ ಪ್ರೇಮ್‌ರವರು “ಅಪ್ಪು” ಸಿನಿಮಾದ ಮೂಲದ ಸ್ಯಾಂಡಲ್‌ವುಡ್ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಪ್ರಸ್ತುತ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ…
ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ರವರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು.ಬಳ್ಳಾರಿ ಜೈಲಿನಲ್ಲಿರುವ ದರ್ಶನನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಮತ್ತು…