ಹರಿಯಾಣದ ವಿಧಾನಸಭಾ ಚುನಾವಣೆಯಲ್ಲಿ ಕ್ರಿಡಾಪಟುಗಳನ್ನು ಅಕಾಡಕ್ಕೆ ಇಳಿಸುತ್ತಾರಾ ರಾಹುಲ್‌ಗಾಂಧಿ?
ನವದೆಹಲಿ: ಹರಿಯಾಣ ವಿಧಾನಸಭಾ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಪಕ್ಷವು ಇಬ್ಬರು ಆಟಗಾರರನ್ನು ಕಣಕ್ಕಿಳಿಸಬಹುದು ಎನ್ನುವ ವದಂತಿಗಳ ನಡುವೆ ರಾಹುಲ್ ಗಾಂಧಿಯವರು ತಾರಾ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ವಿನೇಶ್…