‘ಕಾಕ್ರೋಚ್ ಜನತಾ ಪಾರ್ಟಿ’ಗೆ ಹೈಕೋರ್ಟ್ ಬಿಗ್ ಶಾಕ್: ‘X’ ಖಾತೆ ತಕ್ಷಣ ಮರುಸ್ಥಾಪಿಸಲು ದೆಹಲಿ ನ್ಯಾಯಾಲಯ ನಿರಾಕರಣೆ!
ಹೊಸದಿಲ್ಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿ ಯುವ ಸಮುದಾಯದ ಗಮನ ಸೆಳೆದಿದ್ದ ವಿಡಂಬನಾತ್ಮಕ ಆನ್ಲೈನ್ ಚಳುವಳಿ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janta Party…
