Category: ವಾಣಿಜ್ಯ

ಕೇಂದ್ರ ಬಜೆಟ್: ಬಡವರಿಗೆ ಚೊಂಬು; ಸಿರಿವಂತರಿಗೆ ದಿಂಬು!

ಮೊನ್ನೆ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023ರ ಒಕ್ಕೂಟ ಸರಕಾರದ ಬಜೆಟ್‌ ಗಾತ್ರ ರೂ.45 ಲಕ್ಷ ಕೋಟಿ! ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಮಂಡಿಸಿದ ಯಾವುದೇ…