Category: ಬಿಗ್‌ ಕನ್ನಡ ವಿಶೇಷ

ಕಾಂಗ್ರೆಸ್ ಎಂಬ ಮಾಯೆ! ಬಿಜೆಪಿ ಎಂಬ ಮಾರಿ!: ಭಾಗ – 2

ಮೊದಲ ಭಾಗದ ಲೇಖನದಲ್ಲಿ ಕಾಂಗ್ರೆಸ್‌ ಎಂಬ ಮಾಯೆಯ ಕುರಿತು ವಿಶ್ಲೇಷಿಸಲಾಗಿತ್ತು. ಇಂದು ಬಿಜೆಪಿ ಎಂಬ ಮಾರಿ ಕುರಿತು ವಿಶ್ಲೇಷಣೆ ನಡೆಸಲಾಗಿದೆ. ಮೊದಲ ಭಾಗದ ಲೇಖನಕ್ಕಾಗಿ ಇಲ್ಲಿ ಕ್ಲಿಕ್‌…

ಕಾಂಗ್ರೆಸ್ ಎಂಬ ಮಾಯೆ!; ಬಿಜೆಪಿ ಎಂಬ ಮಾರಿ! ಭಾಗ -1

ದೇಶದ ಅತಿ ದೊಡ್ಡ ಜಾತ್ಯಾತೀತ ಪಕ್ಷವೆಂಬ ಭ್ರಮೆಯನ್ನು ಬಿತ್ತುತ್ತಿರುವ ಕಾಂಗ್ರೆಸ್‌ ಎಂಬ ಮಾಯೆ; ಅದೇ ಕಾಂಗ್ರೆಸ್‌ನ ಕೃಪೆಯ ಮೂಲಕ ಅಧಿಕಾರಕ್ಕೆ ಬಂದು ಜನಪೀಡಕನಾಗಿರುವ ಬಿಜೆಪಿ ಎಂಬ ಮಾರಿಯ…

“ಮೌಢ್ಯ ಮುಕ್ತ ಹಟ್ಟಿ ಅಭಿಯಾನ”ದಲ್ಲಿ ಈ ಸಂಘರ್ಷ ಶಮನಗೊಳಿಸಬಹುದು!

ಹೌದು, “ಮೌಢ್ಯ ಮುಕ್ತ ಹಟ್ಟಿ ಅಭಿಯಾನ”ದಲ್ಲಿ ಈ ಸಂಘರ್ಷ ಶಮನಗೊಳಿಸಬಹುದು ಎನ್ನುವ ಆಸೆ ಹುಟ್ಟಿಬಿಟ್ಟಿದೆ. ಅದು ಹೇಗೆಂದರೆ… ಇತ್ತೀಚಿಗೆ ಹಿರಿಯೂರು ತಾಲ್ಲೂಕಿನ  ಶಿಕ್ಷಕ ಸಂಘದ ಅಧ್ಯಕ್ಷನಾಗಿರುವ ಗೊಲ್ಲ…

ಶಿವಲಿಂಗ ಮತ್ತು ಶಿಶ್ನಪೂಜೆ

ಓಂ ನಮಃ ಶಿವಾಯವನ್ನೇ ಕೇಳುತ್ತಾ ಹುಟ್ಟಿ ಬೆಳೆದವನು ನಾನು. ನನ್ನ ಅಜ್ಜಿ ನನಗೆ ಮಂತ್ರವೆಂದು ಹೇಳಿಕೊಟ್ಟದ್ದು ಅದು ಒಂದೇ. ಧರ್ಮಗ್ರಂಥವೆಂದೇನೂ ತಿಳಿದಿರದಿದ್ದ ನಮ್ಮ ಮನೆಯಲ್ಲಿ ಸಂಸ್ಕೃತಿಯೆಂದರೆ ಅದು…

IIT Bombay: ಏಕಲವ್ಯರನ್ನು ಕೊಲ್ಲುತ್ತಿರುವ ಜಾತಿ ಭಯೋತ್ಪಾದಕರು!

ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ IIT ಬಾಂಬೆಯಲ್ಲಿ, 18 ವರ್ಷದ ದರ್ಶನ್ ಸೋಲಂಕಿ ಎನ್ನುವ ದಲಿತ ವಿದ್ಯಾರ್ಥಿಯ ಆತ್ಮಹತ್ಯೆಯು ಭಾರತದ ಶಿಕ್ಷಣ ಸಂಸ್ಥೆಗಳು ಇಂದಿಗೂ ಹೇಗೆ ಅಗ್ರಹಾರಗಳಾಗಿ…

ವಿಷಕನ್ಯೆಯರಿಗೂ ಇದು ಕಾಲವಲ್ಲ!

ಈ ಸಮಾಜಕ್ಕೆ ಈಗಿನ ಸಂದರ್ಭದಲ್ಲಿ ಒಬ್ಬ ಅತ್ಯುತ್ತಮ ಚಿಕಿತ್ಸಕ ಬೇಕಾಗಿದ್ದಾನೆ ಅಥವಾ ಬೇಕಾಗಿದ್ದಾರೆ. ಒಂದಾನೊಂದು ಕಾಲದಲ್ಲಿ ಒಳ್ಳೆಯ ಗುರು ಅಥವಾ ಶಿಕ್ಷಕ ಸಿಕ್ಕಿದ್ದರೆ ಸಾಕಿತ್ತು ಹಲವಾರು ಉದ್ದಾರಕ…

ಮೀಸಲಾತಿಯ ಇತಿಹಾಸ: ಜಾತಿ ಆಧಾರಿತವೋ? ಪ್ರಾತಿನಿಧ್ಯವೋ?

ಮೀಸಲಾತಿಯು ಪ್ರತಿ ಶೋಷಿತ ಸಮುದಾಯದ ಮೂಲಭೂತ ಹಕ್ಕು. ಆದರೆ ಇಂದು ಅದನ್ನು ಬಲಿಷ್ಠರು ತಮಗೆ ಇಚ್ಛೆ ಬಂದ ಹಾಗೆ ದುರುಪಯೋಗ ಪಡಿಸಿಕೊಳ್ಳುವದನ್ನು ನೋಡಿದರೆ ಅಸಹ್ಯ ವಾಗುತ್ತದೆ. ಭಾರತದಲ್ಲಿ…

ಅಂಬೇಡ್ಕರ್ ಅವರಿಗೆ ಅವಮಾನ: ಇದು ಮನುರೋಗದ ಮಾದರಿ…

ಬಾಬಾಸಾಹೇಬ್ ಡಾ.ಅಂಬೇಡ್ಕರ್ ಎಂದರೆ ಇಡೀ ವಿಶ್ವ “ಜ್ಞಾನದ ಸಂಕೇತ” ಎಂದು ಪರಿಗಣಿಸಿದೆ. ಖುದ್ದು ವಿಶ್ವಸಂಸ್ಥೆ ಎಂಬ ವಿಶ್ವದ ಅತಿದೊಡ್ಡ ಸಂಘಟನೆ ಬಾಬಾಸಾಹೇಬರ ವಿದ್ದತ್ತು ಮತ್ತು ಮಾನವ ಕುಲಕ್ಕೆ…

ರೈಲು ನಾಗರೀಕತೆ ಬೇಕು, ಹೈವೇ ನಾಗರೀಕತೆ ಸಾಕು!

ಎಲ್ಲಿಂದ ಎಲ್ಲಿಗೆ ಹೋದರೂ ಒಂದಲ್ಲ ಒಂದು ಕಡೆ ಹೈವೇ ಕಾಮಗಾರಿ ನಡೆಯುತ್ತಿದೆ. ಕಣ್ಣರಳಿಸಿ ದೊಡ್ಡ ದನಿಯಲ್ಲಿ ನಮ್ಮೂರಿಗೆ ಹೈವೇ ರೋಡ್ ಆಗ್ತಿದೆ, ಬೈ ಪಾಸ್ ಆಗ್ತಿದೆ, ಮೇಲು…

ನಮ್ಮನ್ನು ನಾವು ಕಟ್ಟಿಕೊಳ್ಳಲು ಮತ್ತು ಜಗತ್ತಿಗೆ ತೆರೆದುಕೊಳ್ಳಲು…

ಏನಿದು ನಮ್ಮನ್ನು ನಾವು ಕಟ್ಟಿಕೊಳ್ಳಲು ಅಂದರೆ? ನಿಜ ನಾವೆಲ್ಲಾ ಮಾನವರೆ ಮೂಲದಲ್ಲಿ ಅಲೆಮಾರಿಗಳೆ ಬೇರೆ ಪ್ರಾಣಿಗಳಂತೆ ಆದರೆ ಅಂಡೆಲೆಯುವುದು ನಿಲ್ಲಿಸಿ ಒಂದು ಕಡೆ ನೆಲೆ ನಿಂತು ಬದುಕಲು…