Category: ಬಿಗ್‌ ಕನ್ನಡ ವಿಶೇಷ

ಜಾತಿಯ ಸೃಷ್ಟಿ ಮತ್ತು ಅದರ ಮುಂದುವರಿಕೆಯೇ ಬ್ರಾಹ್ಮಣರ ದಿಗ್ವಿಜಯದ ಗುಟ್ಟು .! ಅವರಿಗೆ ಅದೇ ಧರ್ಮ, ಅದೇ ಅಧಿಕಾರ, ಅದೇ ವ್ಯಾಪಾರ, ಅದೇ ಯಶಸ್ಸು, ಅದೇ ನೆಮ್ಮದಿ..!

ಬಂಧುಗಳೇ, “ನಮಗಿಂತ ‘ಇವರು’ ಕೆಳಜಾತಿಗಳು” ಎಂದು ಭಾವಿಸುವ ಜಾತಿಗಳವರ ಪಟ್ಟಿಮಾಡಿ ಗಮನಿಸೋಣ..! ಸಾಮಾನ್ಯವಾಗಿ ಎಲ್ಲಾ ಜಾತಿ ಉಪಜಾತಿಗಳವರೂ ‘ಜಾತಿ’ ಎಂಬ ಸಾಮಾಜಿಕ ವಿಷವರ್ತುಲ ವ್ಯವಸ್ಥೆಯಲ್ಲಿ ಸಿಲುಕಿದವರು ‘ತಮಗಿಂತ…

ಸತ್ಯ ಬರೆದವರ ವಿರುದ್ಧವೇ ಕೇಸ್‌ ಜಡಿಯುವುದಾದರೆ ʻಕಾಂಗ್ರೆಸ್‌ʼ ಎಂಬ ಪ್ರಗತಿಪರ ಹಣೆಪಟ್ಟಿಯ ಸರ್ಕಾರ ಏಕೆ ಬೇಕು?

ಭಾರತದ ದರಿದ್ರ ಜಾತಿ ವ್ಯವಸ್ಥೆಯ ಪ್ರಭಾವ ಹೇಗಿದೆಯೆಂದರೆ, ಯಾರಾದರೂ ದಲಿತ ತನಗಾದ ಸಂಕಟವನ್ನು ನೇರವಾಗಿ ಹೇಳಿಕೊಳ್ಳಲು, ಅದನ್ನು ಅಕ್ಷರರೂಪದಲ್ಲಿ ದಾಖಲಿಸಲು ಆಗಲಾರದಂಥಹ ಉಸಿರುಗಟ್ಟಿಸುವ ವಾತಾವರಣವನ್ನು ಸುಲಭವಾಗಿ ಸೃಷ್ಟಿಸಲಾಗಿದೆ.…

ಬೌದ್ಧಧಮ್ಮಕ್ಕೆ ರಾಜಾಶ್ರಯ ಬೇಕು ಭಾಗ – 2: ಬೌದ್ಧಧಮ್ಮ ಭಾರತದಿಂದ ಕಣ್ಮರೆಯಾಗಲು ಕಾರಣರಾರು?

ಯಾವುದೇ ಒಂದು ಧರ್ಮವು ಒಂದು ದೇಶದ ಜನಸಾಮಾನ್ಯರು ಅಥವಾ ಬಹುಜನರ ಧರ್ಮವಾಗಿಯೂ ಬೆಳೆದು ನಿಲ್ಲಬೇಕೆಂದರೆ ಅದಕ್ಕೆ ಆ ದೇಶದ ರಾಜಾಶ್ರಯವು ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ಚರ್ಚಿಸುತ್ತಾ, ಇತಿಹಾಸಗಳಿಂದಲೂ…

ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ ಮತ್ತು ಭೋವಿಗಳ ಅಂದಿನ ಅಟ್ಟಹಾಸವೂ!

ಅದು ತೊಂಬತ್ತರ ದಶಕದ ಆರಂಭದ ದಿನಗಳು. ಅಪ್ಪನಿಗೆ ಅದ್ಯಾವ ಪ್ರೇರಣೆಯೋ, ಪ್ರಭಾವವೋ ಗೊತ್ತಿಲ್ಲ. ಊರಲ್ಲಿ “ಅಂಬೇಡ್ಕರ್ ನಿಮ್ನ ವರ್ಗಗಳ ಕ್ಷೇಮಾವೃದ್ಧಿ ಸಂಘ” ಅಂತ ಬೋರ್ಡು ನೆಡಿಸಿದ್ದ. ʻಶಿವ್ನೆ,…

ಬಂಡವಾಳ ಮಾರುಕಟ್ಟೆಯಲ್ಲಿ ಕ್ರಿಕೆಟ್‌ ಎಂಬ ದೈತ್ಯ

ಕ್ರಿಕೆಟ್‌ ಕ್ರೀಡೆಯ ಪೊರೆ ಕಳಚಿಕೊಂಡು ಮಾರುಕಟ್ಟೆ-ರಾಷ್ಟ್ರೀಯ ಭಾವೋನ್ಮಾದದ ನೆಲೆಯಾಗಿದೆ ಕಳೆದ ನಾಲ್ಕು ದಶಕಗಳಲ್ಲಿ ರೂಪಾಂತರಗೊಂಡಿರುವ ಕ್ರಿಕೆಟ್‌ ಎಂಬ Gentlemanʼs Game ಈಗ ಕ್ರೀಡಾ ಸ್ಪೂರ್ತಿಗಿಂತಲೂ ಹೆಚ್ಚಾಗಿ ಪ್ರಾದೇಶಿಕ…

ಹೌದು ನಾವು ಮಹಿಷ ದಸರದ ರೂವಾರಿಗಳು; ನಿಮ್ಮಂಥ ಅನ್ಯಾಯಕಾರರಲ್ಲ!

ಹರಿಪ್ರಕಾಶ್ ಕೋಣೆಮನೆ ಎಂಬ ವಿಸ್ತಾರ ಮಾಧ್ಯಮದ ಅಂಕಣಕಾರರು ಇಂದು ಮಹಿಷ ದಸರದ ರೂವಾರಿಗಳನ್ನು “ಸಮಾಜ ಭಂಜಕರನ್ನು ಗುರುತಿಸಿ, ದೂರವಿಡೋಣ” ಎಂದು ಉಚಿತ ಸಲಹೆಯೊಂದನ್ನು ನೀಡಿದ್ದಾರೆ. ಅದೂ ಅಲ್ಲದೆ,…

ವಿಕ್ಷಿಪ್ತ ಲೇಖಕರು – 1 : ಎಡಿತ್‌ ಎಂಬ ಪರಂಪರೆಯಿಂದ ಹೊರಚಾಚಿದ ಕೊಂಬೆ

ಬಾಲ್ಯದಲ್ಲಿ ಕಾದಂಬರಿಗಳನ್ನು ಓದಲು ತಾಯಿಯಿಂದ ಅನುಮತಿ ದೊರೆಯದೆ, ತಮ್ಮ ಮದುವೆಯವರೆಗೆ ಕಾದಂಬರಿಯನ್ನೇ ಓದದಿದ್ದ, ತಮ್ಮ ನಲವತ್ತನೆ ವಯಸ್ಸಿನವರೆಗೆ ಕಾದಂಬರಿಗಳನ್ನು ಪ್ರಕಟಿಸದಿದ್ದ ಕಾದಂಬರಿಕಾರ್ತಿಯೊಬ್ಬರು, ನಂತರದ ದಿನಗಳಲ್ಲಿ ಕಾದಂಬರಿ ದಿ…

ನೀನಾ ಇತಿಹಾಸ? : ರಾಜಾಶ್ರಯ ಬೇಕು ಬೌದ್ಧ ಧಮ್ಮಕ್ಕೆ

ಅಕ್ಟೋಬರ್ 14 ಬಾಬಾ ಸಾಹೇಬ್ ಅಂಬೇಡ್ಕರ್ ಬೌದ್ಧ ಧಮ್ಮ ಸ್ವೀಕರಿಸಿದ ಸವಿ ನೆನಪಿನಲ್ಲಿ ಭಾರತದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಬೌದ್ಧ ಧಮ್ಮ ಸ್ವೀಕಾರದ ಸಂಭ್ರಮಗಳೂ ನಡೆಯುತ್ತವೆ. ಭಾರತದಲ್ಲಿ…

ಯಶೋಧಮ್ಮ ಎಂಬ ಜನಾಧಿಕಾರದ ಗುಬ್ಬಿಗೂಡು

“ಅಯ್ಯೋ, ಬಿಡಿ ಆ ಇಂದಿರಾ ಗಾಂಧಿಯೇ ದುಷ್ಟರ ಗುಂಡಿಗೆ ಬಲಿಯಾದರು. ನಮ್ಮೊಂಥೋರ್‍ದು ಏನ ಮಹಾ? ಹೆದರಿಕೊಂಡು ಒಳ್ಳೆದು ಮಾಡ್ದೆ ಇರೋದಿಕ್ಕಾಗುತ್ತಾ? ಏನೋ ಈ ಊರ್‍ಗೆ, ಪಂಚಾಯ್ತಿಗೆ ಒಳ್ಳೇದು…

ಹಿರೀಕರ ಧೂಪದ ಬಟ್ಟಲ ಸಾಂಬ್ರಾಣಿಯ ಘಮಲಲ್ಲಿ ಮಿಂದೇಳುತ್ತಾ ಶಕ್ತಿ ಪಡೆಯೋಣ

ಅರ್ಚಕರಳ್ಳಿಯ ಜಾತಿವಂತರೆಂದು ಗರ್ವಪಡುತ್ತಿದ್ದ ಲಿಂಗಾಯತರೆದುರು ನಮ್ಮ ತಾತನ ಅಪ್ಪ, ಬೆಟ್ಟಪ್ಪ ರಾಜಾರೋಷವಾಗಿ ಮೀಸೆ ತಿರುಗುಸುತ್ತಿದ್ದ ರೀತಿ, ಏಯ್ ಬೆಟ್ಟ ಕಳ್ಬೆಟ್ಟ ಬಂದ ನೋಡ್ರೋ ಎಂದು ನಮ್ಮ ಮುತ್ತಾತನನ್ನು…