ಅಮೆರಿಕದಲ್ಲಿ ಭೀಕರ ವಿಮಾನ ಅಪಘಾತ: ಪಿಕಲ್‌ಬಾಲ್ ಆಟಗಾರರು ಸೇರಿ ಐವರು ದುರ್ಮರಣ!
ಟೆಕ್ಸಾಸ್: ಕ್ರೀಡಾ ಪ್ರವಾಸದಲ್ಲಿದ್ದ ಪಿಕಲ್‌ಬಾಲ್ ಆಟಗಾರರ ಪಾಲಿಗೆ ವಿಧಿ ಕ್ರೂರವಾಗಿ ಅಪ್ಪಳಿಸಿದೆ. ಅಮೆರಿಕದ ಟೆಕ್ಸಾಸ್ ರಾಜ್ಯದ ಫ್ರೆಡರಿಕ್ಸ್‌ಬರ್ಗ್ ಸಮೀಪ ಪಿಕಲ್‌ಬಾಲ್ ಆಟಗಾರರು ಪ್ರಯಾಣಿಸುತ್ತಿದ್ದ ಸಣ್ಣ ವಿಮಾನವೊಂದು ಪತನಗೊಂಡಿದ್ದು,…
