“ಬಿಜೆಪಿಗರು ರಾಜಕೀಯ ಬಿಟ್ಟು ಡ್ರಾಮಾ ಕಂಪನಿ ಸೇರಲಿ”: ಸಚಿವ ರಾಮಲಿಂಗಾರೆಡ್ಡಿ ಕಿಡಿ!
ಬೆಂಗಳೂರು:ಬಿಜೆಪಿಗರು ರಾಜಕೀಯವನ್ನು ಬಿಟ್ಟು ಡ್ರಾಮ ಕಂಪೆನಿ ಮಾಡಿದ್ರೆ ಒಳ್ಳೆಯದಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಲೇವಡಿ ಮಾಡಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಜೆಪಿ ನಾಯಕರ ವಿರುದ್ಧ ನೀಡಿರುವ…
