Month: November 2024

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್‌ ಗೆಲುವಿನ ಪತಾಕೆ ಹಾರಿಸಿದ್ದಾರೆ.

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ 16ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಆ ಸುತ್ತಿನಲ್ಲೂ ಸಿಪಿ ಯೋಗೇಶ್ವರ್‌ ಮುನ್ನಡೆಯನ್ನ ಸಾಧಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿಪಿ…

ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಜಯ

ಬಳ್ಳಾರಿ: ಸಂಡೂರು ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾದ ಅನ್ನಪೂರ್ಣ ತುಕಾರಾಂ ಗೆಲುವನ್ನು ಸಾಧಿಸಿದ್ದು, ಚುನಾವಣಾ ಆಯೋಗದಿಂದ ಅಧೀಕೃತ ಘೋಷಣೆಯಾಗುವುದು ಬಾಕಿಯಿದೆ ಎಂದು ತಿಳಿದುಬಂದಿದೆ. ಅನ್ನಪೂರ್ಣರವರು ಬಿಜೆಪಿಯ…

ನಾಮಿನೇಷನ್‌ ಬಿಸಿ ತಟ್ಟಿದೆ :ಯಾವ ಸ್ಪರ್ಧಿ ತಮ್ಮ ಜರ್ನಿ ಮುಗಿಸಲಿದ್ದಾರೆ?

ಬಿಗ್‌ಬಾಸ್‌ ಸೀಸನ್‌ 11 ಶುರುವಾಗಿ 50 ದಿನಗಳನ್ನು ಪೂರೈಸಿದೆ.ದಿನಗಳು ಕಳೆಯುತ್ತಿರುವಂತೆ ಅನೇಕ ತಿರುವುಗಳನ್ನು ಪಡೆದುಕೊಂಡಿದೆ.ಇದರ ನಡುವೆ ಈ ವಾರದ ನಾಮಿನೇಷನ್‌ ಪ್ರಕ್ರಿಯೆಯು ಮುಗಿದಿದ್ದು, ಮನೆಯಿಂದ ಔಟ್‌ ಅಗಿ…

ಮುಗಿಲ್‌ಪೇಟೆ ನಿರ್ದೇಶಕನಿಗೆ ಕೊಲೆ ಬೆದರಿಕೆ ಹಾಕಿದ ನಟ ತಾಂಡವ್‌ ರಾಮ್‌

ಬೆಂಗಳೂರು: ʼಮುಗಿಲ್‌ ಪೇಟೆʼ ನಿರ್ದೇಶಕನಿಗೆ ಗನ್‌ ತೋರಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿನಿಮಾ ನಟ ತಾಂಟವ್‌ರಾಮ್‌  ನಿರ್ದೇಶಕ ಭರತ್‌ ಎಂಬುವವರ ಮೇಲೆ ಕೊಲೆಗೆ…

ನಟ ದರ್ಶನ್‌ ವಿರುದ್ದ ಮೇಲ್ಮನವಿ ಸಲ್ಲಿಸಲು ಸಿದ್ಧತೆ: ಪೊಲೀಸ್‌ ಆಯುಕ್ತ ಬಿ ದಯಾನಂದ್‌ ಮಾಹಿತಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಗ್ಯ ಸಮಸ್ಯೆಯಿರುವ ಕಾರಣ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದರಿಂದ ಹೈಕೋರ್ಟ್‌ 6 ವಾರಗಳ ಕಾಲ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದ್ದು, ಸದ್ಯ ನಟ ದರ್ಶನ್‌…

ಬಿಗ್‌ಬಾಸ್‌ ಮನೆಯಲ್ಲಿ ಬೋಲ್ಡ್‌ ನಿರ್ಧಾರ ತೆಗೆದುಕೊಂಡ ಐಶ್ವರ್ಯ!

ಬಿಗ್‌ಬಾಸ್‌ ಶುರುವಾದ್ರೆ ಸಾಕು ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲು ಈ ರೀಯಾಲಿಟಿ ಶೋ ನೋಡೇ ನೋಡ್ತಾರೆ. ಬಿಗ್‌ಬಾಸ್‌ ಸೀಸನ್ 1‌ ರಿಂದ ಬಿಗ್‌ಬಾಸ್‌…

ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿಯ ಮೂಲಕ ಹೊಸ ಅಥಿತಿ ಆಗಮನ!

ಇತ್ತೀಚೆಗೆ ಶುರುವಾದ ಬಿಗ್‌ಬಾಸ್‌ ಹಲವು ರೀತಿಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ.ಸ್ಪರ್ಧಿಗಳ ನಡುವೆ ಮಾತು, ಹರಟೆ, ಜಗಳ , ಮನಸ್ತಾಪ, ಕೋಪ, ಮುನಿಸು, ಇದೆಲ್ಲದರಿಂದಲೂ ಮೆಚ್ಚಗೆ ಮತ್ತು ಸಲಹೆಗಳೂ ನೋಡುಗರು…

ಮತದಾನದ ಮಾರನೆ ದಿನ ಬ್ಯಾಲೆಟ್‌ ಪೇಪರ್‌ ಬಾಕ್ಸ್‌ ಪ್ರತ್ಯಕ್ಷ

ಹಾವೇರಿ:ನೆನ್ನೆಯಷ್ಟೇ  3 ಕ್ಷೇತ್ರಗಳ ಚುನಾವನೆ ಮುಗಿದಿದೆ.ಆದರೆ ಶಿಗ್ಗಾಂವಿ ಉಪಚುನಾವಣೆ ಮುಗಿದ ಮಾರನೇ ದಿನವೇ  ಕಾಲುವೆಗಳನ್ನು ಬ್ಯಾಲೆಟ್‌ ಪೇಪರ್‌ ಬಾಕ್ಸ್‌ಗಳು  ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಅಸ್ಪದವಾಗಿದೆ. ಬ್ಲಾಲೆಟ್‌ ಪೇಪರ್‌…

ಕಾಂಗ್ರೆಸ್‌ ಶಾಸಕರನ್ನು ಖರೀದಿ ಮಾಡಲು ಅವರೇನೂ ಪ್ರಣಿಗಳಾ? ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ

ಬೆಂಗಳೂರು:ಕಾಂಗ್ರೆಸ್‌ ಪಕ್ಷ ಶಾಸಕರನ್ನು ಬಿಜೆಪಿಯವರು 50 ಕೋಟಿ ಆಫರ್‌ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರು ಗಂಭೀರ ಆರೋಪವನ್ನು ಮಾಡಿದ್ದಾರೆ.ಕಾಂಗ್ರೆಸ್‌ ಶಾಸಕರನ್ನು ಖರೀದಿಸಲು ಅವರೇನು ಕುದುರೆನಾ, ಕತ್ತೆನಾ, ಅಥವಾ…

50 ಕೋಟಿ ಆಫರ್‌ ನೀಡಿ ನಮ್ಮ ಸರ್ಕಾರವನ್ನು ಉರುಳಿಸುವ ಯತ್ನ ನಡೆಯುತ್ತಿದೆ: ಡಿಸಿಎಂ ಡಿಕೆಶಿವಕುಮಾರ್‌

ಬೆಂಗಳೂರು: ನಮ್ಮ ಪಕ್ಷದ ಶಾಸಕರಿಗೆ 50 ಕೋಟಿ ಆಪರ್‌ ನೀಡಿ ನಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯನವರ ಆರೋಪ ಕುರಿತು ಡಿಸಿಎಂ ಡಿಕೆಶಿವಕುಮಾರ್‌…