ದೇವೇಗೌಡರು ಯಾಕೆ ಕುಮಾರಸ್ವಾಮಿಗೆ ಬುದ್ಧೀ ಹೇಳುತ್ತಿಲ್ಲ?: ಕೃಷಿ ಸಚಿವರಾದ ಚಲುವನಾರಾಯಣಸ್ವಾಮಿ ಪ್ರಶ್ನೆ
ಮೈಸೂರು: ಇಡೀ ದೇಶಕ್ಕೇ ಬುದ್ದಿ ಹೇಳುತ್ತಿರುವ ದೇವೇಗೌಡರು ತಮ್ಮ ಮಗನಿಗೆ ಯಾಕೆ ಬುದ್ದಿ ಹೇಳುವುದಿಲ್ಲ? ಎಂದು ಕೃಷಿ ಸಚಿವರಾದ ಚಲುವನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ…