Month: October 2024

40% ಕಮಿಷನ್ ಕೊಳ್ಳೆ ಹೊಡೆದವರಿಂದ ಪಾಠ ಕೇಳುವ ಅಗತ್ಯವಿಲ್ಲ:ಡಾ: ಶರಣಪ್ರಕಾಶ ಆರ್.‌ ಪಾಟೀಲ.

ರಾಯಚೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿರುವ ವಿಪಕ್ಷಗಳಿಗೆ  ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್‌ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, 40% ಕಮಿಷನ್‌ ಕೊಳ್ಳೆ…

ದರ್ಶನ್‌ ಮತ್ತೆ ಜೈಲಿನ ಅತಿಥಿ !!

ಬೆಂಗಳೂರು: ನಟ ದರ್ಶನ್‌ ಮತ್ತು ಪವಿತ್ರಾಗೌಡರ ಜಾಮೀನು ವಿಚಾರಣಾ ಅರ್ಜಿಯ ವಿಚಾರಣೆ ನಡೆಸಿದ 57ನೇ ಸಿಸಿಎಚ್‌ ಕೋರ್ಟ್‌ ವಿಚಾರಣೆಯನ್ನು ಮುಂದೂಡಿದೆ ಎಂದು ತಿಳಿದುಬಂದಿದೆ. ದರ್ಶನ್‌ ಪರ ವಕೀಲರ…

‌ಸಂವಿಧಾನದ ಆಶಯಗಳಿಗೆ ಬೆಲೆಕೊಡದ ಬಿಜೆಪಿಯನ್ನುತರಾಟೆಗೆ ತೆಗೆದುಕೊಂಡ ರಾಹುಲ್‌ ಗಾಂಧಿ

ಕೊಲ್ಹಾಪುರ: ದೇಶದ ಸಂವಿಧಾನ ಮತ್ತು ಸಂವಿಧಾನಿಕವನ್ನು ಹಾಳುಮಾಡಿದ ನಂತರ ಶಿವಾಜಿ ಮಹಾರಾಜರ ಮುಂದೆ ನಮ್ರವಾಗಿ ತಲೆಬಾಗಿ ನಮಸ್ಕರಿಸಿದರೆ ಏನು ಪ್ರಯೋಜನವಿಲ್ಲವೆಂದು ಬಿಜೆಪಿಯ ವಿರುದ್ದ ರಾಹುಲ್‌ ಗಾಂಧಿಯವರು ಕಿಡಿಕಾರಿದ್ದಾರೆ.…

ಒಳಮೀಸಲಾತಿಯ ವಿಚಾರವನ್ನು ಹೈಕಮಾಂಡ್‌ ಜೊತೆಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ: ಸಿಎಂ ಸಿದ್ದರಾಮಯ್ಯ

ರಾಯಚೂರು: ‘ಒಳ ಮೀಸಲಾತಿ ವಿಷಯದ ಬಗ್ಗೆ ನಾವೊಬ್ಬರೇ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದಿಲ್ಲ.  ಒಳಮೀಸಲಾತಿಯ ವಿಷಯವೂ ಇಡೀ ರಾಜ್ಯಕ್ಕೆ  ಸಂಬಂಧಪಟ್ಟಿರುವುದರಿಂದ ನಮ್ಮ ಪಕ್ಷದ ಹೈಕಮಾಂಡ್ ಜೊತೆ ಚರ್ಚೆಮಾಡಿದ  ಬಳಿಕ ತೀರ್ಮಾನ…

ನಟ ದರ್ಶನ್‌ರವರನ್ನು ಬೇಕಂತಲೇ ಕೊಲೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ: ಸಿ.ವಿ.ನಾಗೇಶ್‌

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿರುವ ದರ್ಶನ್‌ರವರ ಜಾಮೀನಿನ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 57 ನೇ ಸಿಸಿಎಚ್‌ ಕೋರ್ಟಿನಲ್ಲಿ ಮುಂದುವರೆದಿದ್ದು, ನಟ ದರ್ಶನ್‌ ಪರ ವಕೀಲರಾದ…

ನಟ ದರ್ಶನ್‌ಗೆ ರೇಣುಕಾಸ್ವಾಮಿ ಆತ್ಮ ಕಾಡುತ್ತಿದೆಯಾ ?

ಬಳ್ಳಾರಿ: ಬಳ್ಳಾರಿ ಜೈಲಿನಲ್ಲಿ ಮೃತರೇಣುಕಾಸ್ವಾಮಿ ಆತ್ಮ ದರ್ಶನ್‌ರವರಿಗೆ ಕಾಡುತ್ತಿದೆಯಂತೆ ಎಂಬ ಸುದ್ದಿಯೂ ಬಳ್ಳಾರಿ ಜೈಲಿನ ಮೂಲಗಳು ತಿಳಿಸಿವೆ ಎಂದು ತಿಳಿದುಬಂದಿದೆ. ಜೈಲಿನ ಮೂಲಗಳ ಪ್ರಕಾರ ಪರಪ್ಪನ ಅಗ್ರಹಾರದಿಂದ…

ಸಿಎಂ ಸಿದ್ದರಾಮಯ್ಯನವರನ್ನು ನೋಡಿದ್ರೆ ಕುಮಾರಸ್ವಾಮಿಗೆ ಭಯನಾ?

ಬೆಂಗಳೂರು:ಸಿದ್ದರಾಮಯ್ಯವರನ್ನು ಕಂಡರೆ ನನಗೆ ಭಯ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಸಿದ್ದರಾಮಯ್ಯನವರನ್ನು ಕಂಡರೆ ಭಯ ಬೀಳಲು ಅವರು ದೆವ್ವನಾ? ಅಥವಾ ಭೂತನಾ? ಎಂದು  ತಿರುಗೇಟನ್ನು ನೀಡಿದ್ದಾರೆ. ಹೆಚ್.ಡಿ.ಕೆಗೆ…

ಗೃಹಮಂತ್ರಿಗಳು ರಾಹುಲ್‌ ಗಾಂಧಿಯವರ ರೀತಿ ಹೇಳಿಕೆ ನೀಡುವುದು ಸರಿಯಲ್ಲ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ಎಷ್ಟು ಭಯೋತ್ಪಾದನೆಗಳು ನಡೆದಿವೆ.ಎಷ್ಟು ಜನ ನುಸುಳುಕೋರರು ಭಾರತಕ್ಕೆ ಬಂದು ನೆಲೆಸಿದ್ದಾರೆ. ಎಷ್ಟು ಸ್ಥಳಗಳಲ್ಲಿ ಬಾಂಬ್‌ ಬ್ಲಾಸ್ಟ್‌ ಆಗಿದೆ. ಎಷ್ಟು ಭ್ರಷ್ಟಚಾರ ನಡೆದಿದೆ. ಇದೆಲ್ಲವನ್ನೂ…

ನಮಗೂ ರಾಜಕೀಯ ಮಾಡಲು ಬರುತ್ತದೆ! ಗೃಹ ಸಚಿವ ಜಿ.ಪರಮೇಶ್ವರ್‌

ಹುಬ್ಬಳ್ಳಿ: ಮುಡಾ ಹಗರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ರಾಜಕೀಯ ಮಾಡುತ್ತಿದೆ ನಮಗೂ ರಾಜಕೀಯ ಮಾಡಲು ಬರುತ್ತದೆ ಎಂದು ಗೃಹ ಸಚಿವರಾದ ಜಿ.ಪರಮೇಶ್ವರ್‌ ಬಿಜೆಪಿ-ಜೆಡಿಎಸ್‌ ಪಕ್ಷಗಳಿಗೆ ತಿರುಗೇಟನ್ನು ನೀಡಿದ್ದಾರೆ.…