ಹಿಂದು ಹೆಣ್ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ: ಪ್ರಮೊದ್ ಮುತಾಲಿಕ್ ಹೇಳಿಕೆ
ಮೈಸೂರು: ಲವ್ ಜಿಹಾದ್ ಬಗ್ಗೆ ಪ್ರವಚನದಲ್ಲಿ ಸ್ವಾಮಿಜಿಗಳು ಹೇಳದಿದ್ದರೆ ಸಮಾಜವೂ ಉಳಿಯುವುದಿಲ್ಲ, ಮಠಗಳು ಉಳಿಯುವುದಿಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಹಿಂದೂ ಹೆಣ್ಣುಮಕ್ಕಳನ್ನು…