ಜಗತ್ತು ಹೊರನೋಟಕ್ಕೆ ಸುಂದರವಾಗಿದೆ. ಆದರೆ ಅಂತರಂಗದಲ್ಲಿ ಜಾತಿ, ಧರ್ಮದ ಅಹಂ ಮೆರೆಯುತ್ತಿದೆ! – ಕವಿ ಸುಬ್ಬು ಹೊಲೆಯಾರ್ ಬೇಸರ
ಹಾಸನ: ಪ್ರಸ್ತುತ ಜಗತ್ತು ಹೊರನೋಟಕ್ಕೆ ಸುಂದರವಾಗಿದೆ. ಆದರೆ ಅಂತರಂಗದಲ್ಲಿ ಜಾತಿ, ಧರ್ಮದ ಅಹಂ ಮೆರೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಅಸಮಾನತೆ ದೂರವಾಗಿಲ್ಲ. ದಲಿತ…