Month: November 2023

ಅರಿವೇ ಕಂಡಾಯ – 9 : ನಿರ್ಣಯವನ್ನರಿಯದ ಮನ…

ಸಮಾಜ ಬದಲಾವಣೆ, ಕ್ರಾಂತಿಗಾಗಿ ಹಾಡು ಎಂಬ ಹಿನ್ನಲೆಯಲ್ಲಿ ಕಲೆ, ಸಾಹಿತ್ಯ ಹಾಗೂ ಸಿನಿಮಾ ಜಗತ್ತನ್ನು ನಾವು ನೋಡಲು ಶುರುಮಾಡಿದ್ದ ದಿನಗಳವು. ಅದರ ಜೊತೆ ತೆಳುವಾದ ಪುರುಷ ವಿರೋಧೀ…

ಎಲ್ಲೆಲ್ಲಿದೆ ಮೂಢನಂಬಿಕೆ?

ಒಂದು ಮಟ್ಟದ ಮೂಢನಂಬಿಕೆ ಎಲ್ಲರಲ್ಲೂ ಇರುತ್ತದೆ. ಪ್ರತಿಯೊಬ್ಬರಿಗೂ ಸಹ ನಮಗೆ ಗೊತ್ತಿಲ್ಲದ ಹಾಗೆ ಎಷ್ಟೋ ಮೂಢನಂಬಿಕೆಗಳು ಇರುತ್ತದೆ. ಮನಸ್ಸಿನಲ್ಲಿ ಇರುವಂತ ಒಂದು ಭೀತಿಗೆ ಮೂಢನಂಬಿಕೆಯನ್ನು ಪಾಲನೆ ಮಾಡಲೇಬೇಕಾದ…

ವಿದ್ಯಾರ್ಥಿಯ ಕಣ್ಣಲ್ಲಿ ಭುಜಂಗಯ್ಯನ ದಶಾವತಾರಗಳು

ನನಗೆ ತುಂಬ ದಿನಗಳ ನಂತರ ಒಬ್ಬರು ಕನ್ನಡ ಪ್ರೊಫೇಸರ್ ಸಿಕ್ಕಿದ್ದರು, ಅವರ ಜೊತೆ ಬಹಳ ಹೊತ್ತು ಮಾತಾಡಿ, ಹೀಗೆ ಮಾತು ಮುಂದುವರೆಯುತ್ತಿರಬೇಕಾದರೆ, ನಾನು ಪುಸ್ತಕಗಳನ್ನು ಓದಬೇಕು. ನಿಮಗೆ…

ಯಾರಿಗಾಗಿ ಈ ಜೂಜಿನ ಕಂಬಳ?

‘ಕಂಬಳ’ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ ಎಂಬ ‘ಆರೋಪ’ ಇದೆ. ನನ್ನ ಪ್ರಕಾರ ಇದು ಜಾನಪದವೂ ಅಲ್ಲ, ಕ್ರೀಡೆಯೂ ಅಲ್ಲ.. ಮುಗ್ದ ಪ್ರಾಣಿಗಳನ್ನು ಹಿಂಸಿಸಿ ಹಣ…

ಅರಿವೇ ಕಂಡಾಯ – 8: ಆಫ್ರಿಕನ್ ಕಾದಂಬರಿಯೂ, ಫ್ರೆಂಚ್ ಬ್ರಾಂಡಿಯೂ…

ನಾವು ಆರಂಭದಲ್ಲಿ ಒಂದಷ್ಟು ವಿಚಾರಗಳನ್ನಿಟ್ಟುಕೊಂಡು ಕವಲೊಡೆಯುವ ಜೀವನ ಸನ್ನಿವೇಶಗಳಿಗೆ ಒಳಗಾಗುತ್ತೇವೆ. ಕೇವಲ ವೈಚಾರಿಕತೆ ಸುತ್ತ ಏಕಾಂಗಿಯಾಗುವುದು, ಅಮೂರ್ತ ಹಂಬಲ, ಅಲೋಚನೆಗಳ ಗುಮಾರಾದಂತೆ ಇವುಗಳ ಸುತ್ತಲೇ ಗಿರಕಿ ಹೊಡೆಯುವುದು.…

ದೀಪಾವಳಿ: ಸಂಭ್ರಮ ಮತ್ತು ದುರಂತ!

ಹಬ್ಬದ ಸಂಭ್ರಮವನ್ನು ಮಸುಕಾಗಿಸುವ ಪರಿಸರ ಹಾನಿ ಹಾಗೂ ಬೆವರಂಗಡಿಯ ಬದುಕು ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎರಡು ಅಂಶಗಳು ಸಾರ್ವಜನಿಕ ಚರ್ಚೆಗೊಳಗಾಗುತ್ತವೆ. ಮೊದಲನೆಯದು ಜಾತಿ-ಧರ್ಮಗಳ ಗಡಿಗಳನ್ನು…

ದೀಪದ ಗೂಡು ಎಂಬ ಪರಂಜ್ಯೋತಿ ಪರಂಪರೆ…

ಹಿಂದೆ ಗರಿಮನೆಯ (ಗರಿಶೆಡ್ಡು) ಬಾಗಿಲ ಪಕ್ಕ ದೀಪಗಳನ್ನಿಡಲು ಗೂಡನ್ನು ಮಾಡುತ್ತಿದ್ದರು. ಇವುಗಳನ್ನು ದೀಪದ ಗೂಡು ಎನ್ನುವುದು ವಾಡಿಕೆ. ಬಹುಶಃ ಆಗ ಮನೆಕಟ್ಟಿಕೊಳ್ಳುವುದೆಂದರೆ, ಹೆಂಚಿನ ಮನೆಯಂದಷ್ಟೇ ಆಗಿತ್ತು. ಮಳೆಗಾಳಿಗೆ…

ಮರ್ಯಾದೆ ಹತ್ಯೆ ಎಂಬ ಹಿಮದ ಕತ್ತಿ!

ಮರ್ಯಾದೆ ಹತ್ಯೆಯಂತೆ! ಅಸಲಿಗೆ ಇವುಗಳನ್ನು ಅಮಾನವೀಯ ಹತ್ಯೆಗಳು, ಅವಮಾನದ ಹತ್ಯೆಗಳು ಎಂದು ಕರೆಯಬೇಕು. ಗ್ರೀಕ್‌ ಮತ್ತು ರೋಮ್‌ ಸಾಮ್ರಾಜ್ಯಗಳಲ್ಲಿದ್ದ ಸೇಕ್ರೇಡ್‌ ಕಿಲ್ಲಿಂಗ್‌ ಅಂದರೆ, ಪವಿತ್ರತೆಗಾಗಿ ಹತ್ಯೆ ಎಂಬುದು…

ಅರಿವೇ ಕಂಡಾಯ – 6 : ಜಾತಿಮೀರಿದ ಕ್ರಿಕೆಟ್ ತಂಡವೂ, ಬೀಫ್ ಕಬಾಬು

ಬೀದಿ ನಾಟ್ಕದಿಂದ ಒಂದಷ್ಟು ವಿಚಾರ, ಸಾಹಿತ್ಯದ ಓದು ಮೈಗತ್ತಿತ್ತು. ಇದರ ಪೂರ್ವದಲ್ಲಿ ಊರಿನ ನಾವೊಂದಷ್ಟು ಹುಡುಗ್ರು ಅಂಬೇಡ್ಕರ್ ಜಯಂತಿ, ಸ್ವಾತಂತ್ರ್ಯ ದಿನಾಚರಣೆ ಮಾಡ್ತಿದ್ದೊ. ಒಂದ್ಸಲ ಮಧ್ಯೆ ರಾತ್ರಿ…

ವಸಂತ ಬನ್ನಾಡಿ ಕಣ್ಣಿನಲ್ಲಿ ಕೆ.ವಿ.ಸುಬ್ಬಣ್ಣ

ಎಪ್ಪತ್ತರ ದಶಕ ಅನೇಕ ರೀತಿಯಲ್ಲಿ ವಿಶೇಷವಾದುದು. ಪ್ರಗತಿಶೀಲರ ಬರವಣಿಗೆ ಸೂಕ್ಷ್ಮತೆ ಕಳೆದುಕೊಂಡು ಬಸವಳಿದಂತಿತ್ತು. ಕಾಲ್ಪನಿಕ ವಸ್ತುಗಳ ಸುತ್ತ ಸುತ್ತುತ್ತಾ ಚೈತನ್ಯ ಕಳೆದುಕೊಂಡಿತ್ತು. ರಂಗಭೂಮಿ ಜಾಡಿಗೆ ಬಿದ್ದು ಅವನತ…