ಜಾತಿಯ ಸೃಷ್ಟಿ ಮತ್ತು ಅದರ ಮುಂದುವರಿಕೆಯೇ ಬ್ರಾಹ್ಮಣರ ದಿಗ್ವಿಜಯದ ಗುಟ್ಟು .! ಅವರಿಗೆ ಅದೇ ಧರ್ಮ, ಅದೇ ಅಧಿಕಾರ, ಅದೇ ವ್ಯಾಪಾರ, ಅದೇ ಯಶಸ್ಸು, ಅದೇ ನೆಮ್ಮದಿ..!
ಬಂಧುಗಳೇ, “ನಮಗಿಂತ ‘ಇವರು’ ಕೆಳಜಾತಿಗಳು” ಎಂದು ಭಾವಿಸುವ ಜಾತಿಗಳವರ ಪಟ್ಟಿಮಾಡಿ ಗಮನಿಸೋಣ..! ಸಾಮಾನ್ಯವಾಗಿ ಎಲ್ಲಾ ಜಾತಿ ಉಪಜಾತಿಗಳವರೂ ‘ಜಾತಿ’ ಎಂಬ ಸಾಮಾಜಿಕ ವಿಷವರ್ತುಲ ವ್ಯವಸ್ಥೆಯಲ್ಲಿ ಸಿಲುಕಿದವರು ‘ತಮಗಿಂತ…