ಒಬಾಮಾಗೆ ನೊಬೆಲ್ ಸಿಕ್ಕಮೇಲೆ ಮೋದಿಗೆ ಯಾಕೆ ಕೊಡಬಾರದು? -ನಟ ಚೇತನ್ ವ್ಯಂಗ್ಯ
ನೊಬೆಲ್ ಶಾಂತಿ ಪ್ರಶಸ್ತಿಗೆ ಮೋದಿಯವರು ಸ್ಪರ್ಧೆಯಲ್ಲಿ ಇದ್ದಾರೆಂಬ ಸುದ್ದಿ ನಿನ್ನೆಯಿಂದ ಚಾಲ್ತಿಯಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ರೀತಿಯಲ್ಲಿ ಚರ್ಚೆಯಾಗುತ್ತಿದೆ. ಇದರ ನಡುವೆ ಕನ್ನಡದ ನಟ ಮತ್ತು ಹೋರಾಟಗಾರ…