Month: February 2023

ಶಾಲೆಗಳೇನೋ ತೆರೆದಿವೆ ಯಥೇಚ್ಛವಾಗಿ… ಪಾರ್ಥೇನಿಯಂ ಕಳೆಯ ಹಾಗೆ!

ಶಿಕ್ಷಣವೆಂಬುದು ಮನುಷ್ಯನ ಉನ್ನತಿಗೆ ಅತ್ಯವಶ್ಯಕವಾಗಿದೆ. ಶಿಕ್ಷಣವೆಂದರೆ ಮನುಷ್ಯನ ಉದ್ಧಾರವೋ ಅಥವಾ ಅತಿಯಾದ ಮುಖವಾಡದ ಸೋಗಿನ ಜೀವನವೋ ಅಲ್ಲ. ಆದರೆ ಮಾನವನ ಮನೋವಿಕಾಸ , ಮನುಷ್ಯತ್ವದ ಆವಾಹನೆ, ಮತ್ತು…

ಯಡಿಯೂರಪ್ಪನನ್ನು ಕೆಳಗಿಳಿಸಿದವರೇ ಪೇಶ್ವೇ ವಂಶಸ್ಥರು: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು : ಬಿಜೆಪಿ ಪಕ್ಷದಲ್ಲಿ ಬಿ.ಎಸ್. ಯಡಿಯೂರಪ್ಪನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದವರು ಪೇಶ್ವೆ ವಂಶಸ್ಥರು ಎಂಬ ಹೊಸ ವಿವಾದವನ್ನು ಸೃಷ್ಟಿಮಾಡಿದ್ದಾರೆ  ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ. ಸುದ್ದಿಗಾರರೊಂದಿಗೆ ಮಾತನಾಡಿದ…

ನಾಲಿಗೆ ಕತ್ತರಿಸಿದರೆ 10 ಲಕ್ಷ ರೂ ಬಹುಮಾನ ಘೋಚಿಸಿದ ಬಿಜೆಪಿ ಮುಖಂಡ

ಕಾಂಗ್ರೆಸ್‌ ಪಕ್ಷದ ನಾಯಕರಾದ ಜಿತೇಂದ್ರ ಅವ್ಹಾದ್‌ ರವರು ಛತ್ರಪತಿ ಶಿವಾಜಿಯವರ ಬಗ್ಗೆ ಅವಹೇಳನಕಾರಿಯಾದ ಮತ್ತು ಅಕ್ಷೇಪಾರ್ಹವಾದ ಹೇಳಿಕೆಯನ್ನು ನೀಡಿದ್ದಾರೆ ಆದ್ದರಿಂದ ಅವರ ನಾಲಗೆಯನ್ನು ಕಟ್‌ ಮಾಡಿದವ್ರಿಗೆ 10…

ಕುಮಾರಸ್ವಾಮಿಯವರಿಗೆ ಅವರ ಕುಟುಂಬದವರೇ ಸಿಎಂ ಆಗ್ಬೇಕು: ರಘುಪತಿಭಟ್

ಬ್ರಾಹ್ಮಣರ ಬಗ್ಗೆ ನೀಡಿದ ಹೇಳಿಕೆಯ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಕುಮಾರಸ್ವಾಮಿಯವರ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಒಬ್ಬರಾದ ಮೇಲೊಬ್ಬರು ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದು,…

ಹಾರ ತುರಾಯಿ, ಸನ್ಮಾನಗಳಿಗೆ ಕಡಿವಾಣ ಹಾಕಿ, ಆ ಹಣವನ್ನು ಸಮಾಜಸೇವೆಗೆ ಬಳಸಿ: ಎಎಪಿ ಕಾರ್ಯಕರ್ತರಿಗೆ ಪೃಥ್ವಿ ರೆಡ್ಡಿ ಕರೆ

ಆಮ್‌ ಆದ್ಮಿ ಪಾರ್ಟಿಯ ಸಭೆ ಸಮಾರಂಭಗಳಲ್ಲಿ ಹಾರ, ಶಲ್ಯ ಮುಂತಾದವುಗಳಿಗೆ ಅನಗತ್ಯ ವೆಚ್ಚ ಮಾಡುವ ಬದಲು ಆ ಹಣವನ್ನು ಕಾರ್ಯಕರ್ತರು ಸಮಾಜಸೇವೆಗೆ ಬಳಸಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ…

ಯಲಹಂಕ ಶಾಸಕ ಎಸ್.ಆರ್.‌ ವಿಶ್ವನಾಥ್‌ 10 ಸಾವಿರ ಕೋಟಿ ಒಡೆಯ! : Viral Video

ಯಲಹಂಕ ಶಾಸಕ ಎಸ್.ಆರ್.‌ ವಿಶ್ವನಾಥ್‌ 10 ಸಾವಿರ ಕೋಟಿ ಒಡೆಯ; ಅವರಿಗೆ ಬಡವರ ಮೇಲೆ ಕಾಳಜಿಯಿಲ್ಲ – ಮಾರಸಂದ್ರ ಮುನಿಯಪ್ಪ! -ಯಲಹಂಕದ ಮಿನಿ ವಿಧಾನ ಸೌಧದ ಮುಂದೆ…

ಭೂಕಂಪವೆಂಬ ಪ್ರಕೃತಿ ಮುನಿಸು!

ನಿನ್ನೆಯಷ್ಟೇ ಟರ್ಕಿ ದೇಶದ ಆಗ್ನೇಯ ಭಾಗದ ಸಿರಿಯಾ ಸಮೀಪದ ಉತ್ತರ ಭಾಗದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ 2300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ! ಇದು ನಿಜಕ್ಕೂ ನೋವಿನ…

ಬ್ರಾಹ್ಮಣರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಎಚ್.ಡಿ.ಕೆ

ಮಂಡ್ಯ : ಬ್ರಾಹ್ಮಣರ ವಿರುದ್ದ ನೀಡಿರುವ ವಿವಾದಾತ್ಮಕ ಹೇಳಿಕೆಯ ಬಗ್ಗೆ ರಾಜಕೀಯದ ವಿವಿಧ ನಾಯಕರು ವಾಗ್ಧಾಳಿಯನ್ನ  ನಡೆಸುತ್ತಿದ್ದು ಈ ಹೇಳಿಕೆಯ ಬಗ್ಗೆ ಪೇಜಾವರ ಶ್ರೀಗಳು ಕೂಡಾ ಪ್ರತಿಕ್ರಿಯೆ…

ಯಾರಿಗೂ ಹೆದರುವ ಜಾಯಮಾನ ನನ್ನದಲ್ಲ! ಸಿದ್ದರಾಮಯ್ಯ

ವಿಜಯಪುರ:ರಾಜಕೀಯ ಕ್ಷೇತ್ರದ ಕೆಲವರು ಸಿದ್ದರಾಮಯ್ಯ ಜನರಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಾರೆ, ಆ ರೀತಿಯ ಟೀಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವ ಜಾಯಮಾನ ನನ್ನದಲ್ಲ. ನಾನು ರಾಜಕೀಯ…

ಕೇಂದ್ರ ಬಜೆಟ್: ಬಡವರಿಗೆ ಚೊಂಬು; ಸಿರಿವಂತರಿಗೆ ದಿಂಬು!

ಮೊನ್ನೆ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023ರ ಒಕ್ಕೂಟ ಸರಕಾರದ ಬಜೆಟ್‌ ಗಾತ್ರ ರೂ.45 ಲಕ್ಷ ಕೋಟಿ! ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಮಂಡಿಸಿದ ಯಾವುದೇ…