Month: February 2023

ಏರ್‌ ಶೋ: ನಾಳೆಯಿಂದ ಸಂಚಾರ ಮಾರ್ಗಗಳಲ್ಲಿ ಬದಲಾವಣೆ

ಯಲಹಂಕ: ನಾಳೆಯಿಂದ 5 ದಿನಗಳವರೆಗೆ ಬೆಂಗಳೂರಿನ ಯಲಹಂಕದಲ್ಲಿ ಏರೋ ಇಂಡಿಯಾದ ಏರ್‌ ಶೋ ಶುರುವಾಗಲಿದ್ದು ಯಲಹಂಕ ಮತ್ತು ಬಳ್ಳಾರಿ ರಸ್ತೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ನಾಳೆಯಿಂದಲೇ ಏರ್‌…

ವಿಜಯಪುರ ಪುರಸಭೆಯ ಅಭಿವೃದ್ಧಿ ಕಡೆಗಣಿಸಿದ ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ಧ ಚುನಾಯಿತ ಸದಸ್ಯರ ಆಕ್ರೋಶ

ದೇವನಹಳ್ಳಿ: ವಿಜಯಪುರ ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿ ರಸ್ತೆ ಉದ್ದಕ್ಕೂ ಆಳುದ್ದ ಗುಂಡಿಗಳು ಬಿದ್ದಿವೆ, ಶಾಸಕರು ಕಳೆದ ನಾಲ್ಕು ವರ್ಷಗಳಿಂದ ಸಾರ್ವಜನಿಕ ಅನುಕೂಲಕ್ಕೆ ನಯಾಬೈಸೆ ನೀಡದವರು ಯಾವ…

ಕೌದಿಕಾವ್ಯ
-ಬೇಲೂರು ರಘುನಂದನ್

-೧-ಎಲ್ಲಿಂದಲೋಸಿಡಿದ ಮೊದಲ ಕಲ್ಲುಮಣ್ಣಿನ ಮೊದಲ ಕಣಹುಡಿ ಹಿಡಿ ಸವೆದಾಗ ಕಾಲ ಮತ್ತೆಘನವಾದ ಕಲ್ಲುನೀರು ನಾರು ಬೇರುಜೀವ ಸಂಚಾರ ಕಾಲಕಲ್ಲು ಮಣ್ಣುಗಳ ಒಳಗೆಇಳಿಯಿತುಏರಿತು ಮೇಲಕ್ಕೆಚಲಿಸುವ ವರ್ತಮಾನ ಈಗ ಎಲ್ಲರಿಗೂಕಾಲದ್ದೇ…

ಅಂಬೇಡ್ಕರ್ ಅವರಿಗೆ ಅವಮಾನ: ಇದು ಮನುರೋಗದ ಮಾದರಿ…

ಬಾಬಾಸಾಹೇಬ್ ಡಾ.ಅಂಬೇಡ್ಕರ್ ಎಂದರೆ ಇಡೀ ವಿಶ್ವ “ಜ್ಞಾನದ ಸಂಕೇತ” ಎಂದು ಪರಿಗಣಿಸಿದೆ. ಖುದ್ದು ವಿಶ್ವಸಂಸ್ಥೆ ಎಂಬ ವಿಶ್ವದ ಅತಿದೊಡ್ಡ ಸಂಘಟನೆ ಬಾಬಾಸಾಹೇಬರ ವಿದ್ದತ್ತು ಮತ್ತು ಮಾನವ ಕುಲಕ್ಕೆ…

ಹೋರಾಟಗಾರನ ರೌಡಿಶೀಟರ್‌ ಪ್ರಕರಣ ದಾಖಲು ಮಾಡುವುದು ಸರಿಯಲ್ಲ: ಸಿದ್ದರಾಮಯ್ಯ

ಕನ್ನಡಪರ ಹೋರಾಟರಗಾರರ ಮೇಲೆ ರೌಡಿ ಶೀಟರ್‌ ಒಪನ್‌ ಮಾಡುವುದು ಸರಿಯಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕನ್ನಡದ ನೆಲ, ಭಾಷೆ, ಜಲಕ್ಕಾಗಿ ಹೋರಾಟ…

ಕಾಂಗ್ರೆಸ್‌ ಪರವಾದ ಮತದಾರರ ಹೆಸರು ಡಿಲೀಟ್‌: ಪ್ರಿಯಾಂಕ್ ಖರ್ಗೆ ಆರೋಪ

ಚುನಾವಣೆಯ ಹೊಸ್ತಿಲ್ಲೇ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮತ್ತೊಂದು ಆರೋಪವನ್ನು ಮಾಡಿ ಬೃಹತ್‌ ಬಾಂಬ್‌ ಸಿಡಿಸಿದ್ದಾರೆ. ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಪರವಿರುವ ಎಲ್ಲಾ ಮತಬಾಂದವರ…

ರೈಲು ನಾಗರೀಕತೆ ಬೇಕು, ಹೈವೇ ನಾಗರೀಕತೆ ಸಾಕು!

ಎಲ್ಲಿಂದ ಎಲ್ಲಿಗೆ ಹೋದರೂ ಒಂದಲ್ಲ ಒಂದು ಕಡೆ ಹೈವೇ ಕಾಮಗಾರಿ ನಡೆಯುತ್ತಿದೆ. ಕಣ್ಣರಳಿಸಿ ದೊಡ್ಡ ದನಿಯಲ್ಲಿ ನಮ್ಮೂರಿಗೆ ಹೈವೇ ರೋಡ್ ಆಗ್ತಿದೆ, ಬೈ ಪಾಸ್ ಆಗ್ತಿದೆ, ಮೇಲು…

ದೇಶದಲ್ಲಿ ವಾಕ್‌ ಸ್ವಾತಂತ್ರ್ಯವೇ ಇಲ್ಲ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ನಮ್ಮ ದೇಶದಲ್ಲಿ ದೈರ್ಯವಾಗಿ ಮಾತನಾಡುವವರನ್ನು ಮಾತನಾಡಲು ಬಿಡುವುದಿಲ್ಲೆಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಜಾರ್ಖಂಡ್‌ ರಾಜ್ಯದ ಸಾಹೇಬ್‌ಗಂಜ್‌ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ‘ಹಾತ್…

ನಮ್ಮನ್ನು ನಾವು ಕಟ್ಟಿಕೊಳ್ಳಲು ಮತ್ತು ಜಗತ್ತಿಗೆ ತೆರೆದುಕೊಳ್ಳಲು…

ಏನಿದು ನಮ್ಮನ್ನು ನಾವು ಕಟ್ಟಿಕೊಳ್ಳಲು ಅಂದರೆ? ನಿಜ ನಾವೆಲ್ಲಾ ಮಾನವರೆ ಮೂಲದಲ್ಲಿ ಅಲೆಮಾರಿಗಳೆ ಬೇರೆ ಪ್ರಾಣಿಗಳಂತೆ ಆದರೆ ಅಂಡೆಲೆಯುವುದು ನಿಲ್ಲಿಸಿ ಒಂದು ಕಡೆ ನೆಲೆ ನಿಂತು ಬದುಕಲು…

ಅಂಬೇಡ್ಕರ್‌ ವಿರುದ್ಧ ವಿಕೃತ ನಾಟಕ ಪ್ರದರ್ಶನ: ಜೈನ್‌ ಕಾಲೇಜಿನ ವಿದ್ಯಾರ್ಥಿಗಳ ವಿರುದ್ಧ ಮಹರಾಷ್ಟ್ರದಲ್ಲಿ ಪ್ರಕರಣ ದಾಖಲು!

ಬಾಬಾ ಸಾಹೇಬ ಡಾ. ಬಿ.ಆರ್.‌ ಅಂಬೇಡ್ಕರ್‌ ಮತ್ತು ದಲಿತರ ವಿರುದ್ಧ ವಿಕೃತವಾಗಿ ಸ್ಕಿಟ್‌ ಮಾಡಿ, ಅಣಕಿಸುವ ನಾಟಕ ಮಾಡಿದ ಜಯನಗರ 9ನೇ ಬ್ಲಾಕ್‌ನ ಜೈನ್‌ ಡೀಮ್ಡ್‌ ಕಾಲೇಜಿನ…