ವಿಷಕನ್ಯೆಯರಿಗೂ ಇದು ಕಾಲವಲ್ಲ!
ಈ ಸಮಾಜಕ್ಕೆ ಈಗಿನ ಸಂದರ್ಭದಲ್ಲಿ ಒಬ್ಬ ಅತ್ಯುತ್ತಮ ಚಿಕಿತ್ಸಕ ಬೇಕಾಗಿದ್ದಾನೆ ಅಥವಾ ಬೇಕಾಗಿದ್ದಾರೆ. ಒಂದಾನೊಂದು ಕಾಲದಲ್ಲಿ ಒಳ್ಳೆಯ ಗುರು ಅಥವಾ ಶಿಕ್ಷಕ ಸಿಕ್ಕಿದ್ದರೆ ಸಾಕಿತ್ತು ಹಲವಾರು ಉದ್ದಾರಕ…
ಈ ಸಮಾಜಕ್ಕೆ ಈಗಿನ ಸಂದರ್ಭದಲ್ಲಿ ಒಬ್ಬ ಅತ್ಯುತ್ತಮ ಚಿಕಿತ್ಸಕ ಬೇಕಾಗಿದ್ದಾನೆ ಅಥವಾ ಬೇಕಾಗಿದ್ದಾರೆ. ಒಂದಾನೊಂದು ಕಾಲದಲ್ಲಿ ಒಳ್ಳೆಯ ಗುರು ಅಥವಾ ಶಿಕ್ಷಕ ಸಿಕ್ಕಿದ್ದರೆ ಸಾಕಿತ್ತು ಹಲವಾರು ಉದ್ದಾರಕ…
ಮೀಸಲಾತಿಯು ಪ್ರತಿ ಶೋಷಿತ ಸಮುದಾಯದ ಮೂಲಭೂತ ಹಕ್ಕು. ಆದರೆ ಇಂದು ಅದನ್ನು ಬಲಿಷ್ಠರು ತಮಗೆ ಇಚ್ಛೆ ಬಂದ ಹಾಗೆ ದುರುಪಯೋಗ ಪಡಿಸಿಕೊಳ್ಳುವದನ್ನು ನೋಡಿದರೆ ಅಸಹ್ಯ ವಾಗುತ್ತದೆ. ಭಾರತದಲ್ಲಿ…
ಚುನಾವಣೆ ಇನ್ನೇನು ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರುಗಳ ನಡೆಗಳು ಚುರುಕಾಗಿದ್ದು, ಚಟುವಟಿಕೆಗಳು ಕ್ರೀಯಾಶೀಲವಾಗಿರುತ್ತವೆ. ಇದರ ನಡುವೆ ಮುಂಬರುವ ಚುನಾವಣೆಯಲ್ಲಿ ಪ್ರಮೋದ್ ಮುತಾಲಿಕ್ ನಾನು ಸ್ಪರ್ಧೆ ಮಾಡ್ತೇನೆ ಎಂದು…
ಚುನಾವಣೆ ಸಮೀಪ ಇರುವಾಗಲೇ ಪ್ರಚಾರಗಳು ಜೋರಾಗಿ ಸದ್ದು ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದರ ನಡುವೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿಗಳು ನಡೆಯುತ್ತಿವೆ. ಕಾಂಗ್ರೆಸ್…
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಅನೇಕ ಬಲಿದಾನಗಳಿಂದ ಪಡೆದ ಒಂದು ರಾಜಕೀಯ ವ್ಯವಸ್ಥೆಯಾಗಿದೆ. ಸ್ವತಂತ್ರದ ಪೂರ್ವದಲ್ಲಿ ಭಾರತದ ಎಲ್ಲಾ ಸಮಸ್ಯೆಗಳಿಗೂ ಬ್ರಿಟಿಷರನ್ನು ಹೊಣೆ ಮಾಡಲಾಗುತ್ತಿತ್ತು. ಆ ಎಲ್ಲಾ ಸಮಸ್ಯೆಗಳಿಗೆ…
ರೇಖಾ ಹೊಸಹಳ್ಳಿಯವರ ಈ ಕೋಟ್’ಗಳಲ್ಲಿ ಪ್ರೇಮದ ಸವಾಲಿನ ಹಾದಿಯ ಪಯಣದಲ್ಲಿ ಕಂಡುಕೊಂಡ ಹೊಳಹುಗಳು, ಪ್ರೇಮಿಸುವ ಬಗೆ, ಪ್ರೇಮದ ದಾರಿಯಲ್ಲಿ ಬೇಕಿರುವ ಎಚ್ಚರ, ವಹಿಸಬೇಕಾದ ಎಚ್ಚರಿಕೆ ಇಲ್ಲಿವೆ.ಅಲ್ಲಿ ಹಾದುಹೋಗುವಾಗ…
ಹಿರಿಯೂರಿನ ಶಿಕ್ಷಕ ಶಿವಾನಂದ ಎಂಬಾತ ತನ್ನ ಮನೆಯ ಕಟ್ಟಡ ಕೆಲಸ ಮಾಡಿಸುತ್ತಿರುವ ಮೇಸ್ತ್ರಿಯ ಬಳಿ ʼದಲಿತ ಹುಡುಗರು ಮನೆಕಟ್ಟುವ ಕೆಲಸಕ್ಕೆ ಬೇಡʼ ಎಂದು ತನ್ನ ಜಾತಿವಾದತನವನ್ನು ಮೆರೆದಿದ್ದಾನೆ.…
ಗೋದ್ರಾ ಗಲಭೆಯ ಸಾಕ್ಷ್ಯಚಿತ್ರವನ್ನು ಪ್ರಸಾರವನ್ನು ತಡೆಹಿಡಿದಿದ್ದಲ್ಲದೆ, ಬಿಬಿಸಿ ಚಾನೆಲ್ ವಿರುದ್ದ ಒಂದು ರೀತಿಯ ಅಘೋಷಿತ ನಿಷೇಧವನ್ನು ಹೇರಲಾಗಿದೆ. ಇದೀಗ ಬಿಬಿಸಿ ಕಚೇರಿಯ ಮೇಲೆ ಐಟಿ ದಾಳಿಯನ್ನ ನಡೆಸಲಾಗಿದ್ದು,…
ಪ್ರವಾಸಿ ತಾಣಗಳಲ್ಲಿ ಸುಳಿದಾಡುವ ಮಂಗಗಳು / ಕೋತಿಗಳು ಪ್ರವಾಸಿಗರು ಕೊಡುವ ಜಂಕ್ ಅಂಡ್ ಫಾಸ್ಟ್ ಫುಡ್ ಗಳನ್ನ ತಿನ್ನುತ್ತವೆ. ಹಾಗೆಯೇ ಸಾಫ್ಟ್ ಡ್ರಿoಕ್ಸ್ ಗಳನ್ನ ಕುಡಿಯುತ್ತವೆ. ವಷ೯ಗಟ್ಟಲೇ…
ಬಾ ಗೆಳತಿಚೂರಾದ ಮುಖಗಳನು ಆಯೋಣಎಲ್ಲಾದರೂನಗು ಮೆತ್ತಿಕೊಂಡಿದ್ದರೆನಮ್ಮ ತುಟಿಗಳಿಗೆ ತುಂಬಿಕೊಳ್ಳೋಣ.. ಎಲ್ಲಾದರೂಅಳು ಅಂಟಿಕೊಂಡಿದ್ದರೆನಮ್ಮ ಕಣ್ಣುಗಳಿಗೆ ಬಸಿದುಕೊಳ್ಳೋಣ.. ಬಾ ಗೆಳತಿಚೂರಾದ ಎದೆಗಳನು ಆಯೋಣಎಲ್ಲಾದರೂ ಹದವಿದ್ದರೆ ಅಲ್ಲಿ ಬೀಜಗಳಾಗಿ ಮೊಳೆಯೋಣ.. ~…