Month: February 2023

ಸಿ.ಟಿ.ರವಿ ನಮ್ಮತ್ರ ಬಾಲ ಬಿಚ್ಚಿದ್ರೆ ಬಟ್ಟೆ ಬಿಚ್ಚಾಕ್ತೀವಿ!: ಜೆಡಿಎಸ್‌ ಕಾರ್ಯಕರ್ತರ ಎಚ್ಚರಿಕೆ

ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದ ಪ್ರಚಾರದ ಭರಾಟೆಯಲ್ಲಿ ಹಿಂದೆ ಮುಂದೆ ಯೋಚಿಸದೆ ಬಾಯಿಗೆ ಬಂದ ಹಾಗೆ ಮಾತನಾಡುವುದು ರಾಜಕೀಯ ನಾಯಕರಿಗೆ ನೀರು ಕುಡಿದಷ್ಟು ಸಲೀಸಾಗಿದೆ, ಕಾಂಗ್ರೆಸ್ಸಿನವರನ್ನು ಬಾಡೂಟದ…

ಅಲ್ಲಾಹ್ ಎಂಬ ಶಬ್ದ ಸಂಸ್ಕೃತದ್ದು: ನಿಶ್ಚಲಾನಂದ ಸರಸ್ವತಿ ಸ್ವಾಮಿ ಹೇಳಿಕೆ!

ವಾರಾಣಾಸಿ: ಮುಸ್ಲಿಂ ಧರ್ಮದಲ್ಲಿರುವ ಅಲ್ಲಾಹ್‌ ಎಂಬ ಪದ ಸಂಸ್ಕೃತದ ಮೂಲದ್ದು ಎಂದು ಗೋವರ್ಧನ ಪುರಿ ಪೀಠದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮಿಗಳು ಹೇಳಿಕೆ ನೀಡಿದ್ದಾರೆ. ಅಲ್ಲಾಹ್‌ ಎಂಬ…

ಭಾರತ – ಪಾಕಿಸ್ತಾನದ ಪ್ರೇಮಿಗಳ ಪ್ರೀತಿಯನ್ನು ಮುರಿದ ಪೊಲೀಸರು!

ಪಾಕಿಸ್ತಾನದ 19 ವಯಸ್ಸಿನ ಇಕ್ರಾ ಜಿವಾನಿ ಮತ್ತು ನಮ್ಮ ದೇಶದ 25ವಯಸ್ಸಿನ ಮುಲಾಯಂ ಸಿಂಗ್ ಯಾದವ್ ನಡುವಿನ ಪ್ರೇಮ ಕಥೆ ಹಿಸ್ಟರಿಯ ಯಾವ ಪ್ರೇಮ ಕಥೆಗಳಿಗೂ ಕಮ್ಮಿಯಲ್ಲ!…

ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್‌ ಸರ್ಕಾರ ಬರಲಿದೆ: ಸಂಸದ ಪ್ರತಾಪ್‌ ಸಿಂಹ

ಮೈಸೂರು : ಯಾಮಾರಿದರೆ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್‌ ಸರ್ಕಾರ ಬರುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಸಂಸದ ಪ್ರತಾಪ್‌ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಎಲೆಕ್ಷನ್‌ ಹತ್ತಿರ ಬರುತ್ತಿದ್ದಂತೆ ಚುನಾವಣಾ…

ರಿಯಾಲಿಟಿ ಶೋಗಳೆಂಬ ರಾಯರ ಕತ್ತೆ!

ಬರ ಬರುತ್ತಾ ರಾಯರ ಕುದುರೆ ಕತ್ತೆ ಆಯ್ತು ಅಂತನ್ನೋದು ಜನಜನಿತವಾದ ಮಾತು. ಈಗ ಮನುಷ್ಯನ ವಿಚಾರದಲ್ಲೂ ಸಹ ಹಾಗೇ ಹೇಳಬಹುದೇನೋ ಎಂಬ ಗುಮಾನಿ ಕಾಡುತ್ತದೆ. ಸಂವೇದನಾರಹಿತರಾಗಿ ಬದುಕುತ್ತಿರುವವರಲ್ಲಿ…

ಮನುಸ್ಮೃತಿಯ ಮೇಲೆ ಫೆಲೋ ಪ್ರಾಜೆಕ್ಟ್!

ಮನುಸ್ಮೃತಿಯು ಭಾರತವನ್ನು ವಿಶ್ವ ಗುರುವನ್ನಾಗಿಸುತ್ತದೆಯೆ? ಇದರ ಮೇಲೆ ಪ್ರಾಜೆಕ್ಟ್‌ ಮಾಡುವುದಕ್ಕೆ ನಿರ್ಧರಿಸಿರುವುದರ ಹಿಂದಿರುವ ಹುನ್ನಾರಗಳೇನು? ಇದರಲಿಂದ ಆಗಲಿರುವ ಅಪಾಯಗಳೇನು ಎಂಬದರ ಕುರಿತು ನೋಡೋಣ ಚರ್ಚಿಸೋಣ ಬನ್ನಿ… ಮಾನ್ಯ…

ಹಿಜಾಬ್‌ ಧರಿಸಿ ಪರೀಕ್ಷೆ; ಸುಪ್ರೀಂ ಕೋರ್ಟ್ ತೀರ್ಮಾನ ಸ್ವಾಗತಾರ್ಹ!; SDPI

ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರ ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಂಡಿರುವುದು ಸ್ವಾಗತಾರ್ಹ ಕ್ರಮ. ಮಾ.9ಕ್ಕಿಂತ…

ಬೂದಿಗೆರೆಯ ಧಾರ್ಮಿಕ ಕಾರ್ಯಕ್ರಮ; ಮೂರು ಗುಂಪುಗಳ ಪ್ರತಿಷ್ಠೆಯಾಟಕ್ಕೆ ಕರಗ ಮಹೋತ್ಸವಕ್ಕೆ ಅಡ್ಡಿ

ದೇವನಹಳ್ಳಿ: ಕರಗ ಮಹೊತ್ಸವವನ್ನು ತಿಗಳ ಜನಾಂಗದವರು ಅನಾದಿ ಕಾಲದಿಂದ ಅಚ್ಚುಕ್ಕಾಗಿ ಮತ್ತು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರತ್ತಿದ್ದು, ಒಮ್ಮತದಿಂದ ಎಲ್ಲರು ಕರಗ ಮಹೋತ್ಸವ ನಡೆಸುವಂತೆ ತಹಶೀಲ್ದಾರ್ ಶಿವರಾಜ್ ಕರೆ…

ನನ್ನನ್ನು ಕೊಲ್ಲಲು ಸುಪಾರಿ ನೀಡಿದ್ದಾರೆ!: ಸಂಜಯ್ ರಾವುತ್‌ ಆರೋಪ

ಮುಂಬೈ: ಮುಖ್ಯಮಂತ್ರಿ ಏಕನಾಥ್‌ ಶಿಂಧೆಯವರು ನನ್ನ ಹಾಗೂ ನನ್ನ ಮಗನನ್ನು ಕೊಲ್ಲಲು ಸುಪಾರಿಯನ್ನ ನೀಡಿದ್ದಾರೆಂದು ಗಂಭೀರ ಶಿವಸೇನೆ ನಾಯಕ ರಾವುತ್‌ ಆರೋಪವನ್ನು ಮಾಡಿರುವುದು ತಿಳಿದುಬಂದಿದೆ. ಈ ಕುರಿತು…