Month: February 2023

ಬೇರುಗುಂಡಿ ಬೆಟ್ಟದಲ್ಲಿ ಚಾರಣ ಮತ್ತು ನಿಲುವಂಗಿ ಕನಸು ನಾಟಕ

ಸಕಲೇಶಪುರದ ಹೆತ್ತೂರಿನ ಬಳಿ ಇರುವ ಬೇರುಗುಂಡಿ ಬೆಟ್ಟದಲ್ಲಿ ನಾಳೆ (05, ಫೆಬ್ರವರಿ 2023) ಹಾಸನದ ರಂಗಹೃದಯ ತಂಡದವರು ಚಾರಣ, ನಾಟಕ ಮತ್ತು ಕಾಡೂಟದ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.…

ಸಿದ್ದರಾಮಯ್ಯನವರ ಹೆಸರಿನಲ್ಲಿ ನಕಲಿ ಪತ್ರ!: ದೂರು ಕೊಡುತ್ತೇನೆಂದ ಮಾಜಿ ಸಿಎಂ

ಮಾಜಿ ಮುಖ್ಯಮಂತ್ರಿ ಮತ್ತು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಲೆಟರ್‌ ಹೆಡ್‌ ಅನ್ನು ನಕಲಿಸಿ, ʼಡಿ.ಕೆ.ಶಿವಕುಮಾರ್‌ ಮತ್ತು ಸಿದ್ಧರಾಮಯ್ಯʼ ಅವರ ಮಧ್ಯೆ ಇರುವ…

ಬರಿದಾದ ಮನಸಿಗೆ ಭಾವನೆಗಳು ಬಂದೆರಗಿ ಮನದುಂಬಿ ಬಂದಾಗ ಕಣ್ಣೀರ ಹನಿಯಾಗದೆ ಜೀವವು

ಅನಾದಿ ಕಾಲದಿಂದಲೂ ಬದುಕು ಭಾವನೆಗಳೊಂದಿಗೇ ನಂಟು ಹೊಂದಿ ಜೀವನವನ್ನು ಮುನ್ನಡೆಸಿಕೊಂಡು ಬರುತ್ತಿದೆ. ಕಾಲಕಾಲಕ್ಕೆ ಬದಲಾದ ಮನೋಭಾವಕ್ಕೆ ತಕ್ಕಂತೆ ವೈಚಾರಿಕತೆಯ ಪರಿಭಾಷೆಯೂ ಕೂಡಾ ರೂಪಗಳನ್ನು ಬದಲಿಸುತ್ತಾ ಸಾಗಿ ಬಂದಿದೆ.…

ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದ ನೀರಸ ಬಜೆಟ್: ಪೃಥ್ವಿ ರೆಡ್ಡಿ

ಭಾರತದ ಜ್ವಲಂತ ಸಮಸ್ಯೆಗಳಾದ ಹಣದುಬ್ಬರ, ನಿರುದ್ಯೋಗ ಮುಂತಾದವುಗಳನ್ನು ಪರಿಹರಿಸುವಂತಹ ಆಯವ್ಯಯ ಮಂಡಿಸುವುದರಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ…

ಇದು ಅತ್ಯಂತ ನಿರಾಶದಾಯಕ ಬಜೆಟ್! ಸಿದ್ದರಾಮಯ್ಯ ಟೀಕೆ

ಬೆಂಗಳೂರು: ಇಂದು ಮಂಡನೆಯಾದ ಬಜೆಟ್‌ ʻ ಕನ್ನಡಿ ಒಳಗಿನ ಗಂಟುʼ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಮಾಡಿದ್ದು, ಇದು ಅತ್ಯಂತ ನಿರಾಶದಾಯಕ ಬಜೆಟ್ , ಈ…

ಕೇಂದ್ರ ಬಜೆಟ್‌ ಕುರಿತು ಕಾಂಗ್ರೆಸ್‌ ನಾಯಕರ ಮಿಶ್ರ ಪ್ರತಿಕ್ರಿಯೆ ಹೀಗಿದೆ…

ನವದೆಹಲಿ: ಕಾಂಗ್ರೆಸ್‌ನ ಕೆಲವು ನಾಯಕರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಬಜೆಟ್ಟನ್ನು ಒಪ್ಪಿಕೊಂಡಿದ್ದರೆ, ಇನ್ನುಳಿದ ನಾಯಕರು ಟೀಕೆ ಮಾಡಿದ್ದಾರೆ. ಈ ಬಜೆಟ್‌ನಲ್ಲಿ ಕೆಲವು ಉತ್ತಮ ಅಂಶಗಳಿವೆ…