Month: February 2023

ದೇವನಹಳ್ಳಿ ವಿಧಾನಸಭಾ ಕ್ಷೇತ್ರ: ತ್ರಿಚಕ್ರವ್ಯೂಹದ ಸುಳಿಯಲ್ಲಿ ಮತದಾರ!

ಮುಂಬರುವ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಭರಾಟೆ ಜೋರಾಗಿದೆ. ಮೂರು ಪ್ರಬಲ ಪಕ್ಷಗಳಲ್ಲಿ ಎರಡಕ್ಕಿಂತ ಹೆಚ್ಚಿನ ಅಭ್ಯರ್ಥಿಗಳ ಹಣಾಹಣಿ ಇದ್ದೇ ಇದ್ದು, ಸೂಕ್ತ…

Ragging: ಲಂಬಾಣಿ ಸಮುದಾಯದ ವೈದ್ಯಕೀಯ ವಿದ್ಯಾರ್ಥಿನಿ ಬಲಿ!

ಸೀನಿಯರ್‌ ವಿದ್ಯಾರ್ಥಿಗಳ Ragging ಗೆ ಲಂಬಾಣಿ ಸಮುದಾಯದ ಡಾ. ಪ್ರೀತಿ ಧರಾವತ್‌ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣ ರಾಜ್ಯದ ವಾರಂಗಲ್‌ ಜಿಲ್ಲೆಯಲ್ಲಿ ನಡೆದಿದ್ದು,…

ಸಿಸೋಡಿಯಾ ಬಂಧನ: ಬಿಜೆಪಿ ಕಚೇರಿ ಎದುರು ಎಎಪಿ ಪ್ರತಿಭಟನೆ

ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾರವರ ಬಂಧನ ಖಂಡಿಸಿ ಬೆಂಗಳೂರಿನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಎದುರು ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ…

ಅಡುಗೆ ಮಾಡುವ ಹುಡುಗರನ್ನು ಮಾತ್ರ ಮದುವೆಯಾಗಿ! – ಲೇಖಕಿ ಹೆಚ್.ಎಸ್.ಅನುಪಮಾ ಕರೆ

ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಯುವಕರು ಮಹಿಳಾ ಸಮಾನತೆ ಕುರಿತು ಅರ್ಥ ಮಾಡಿಕೊಂಡು ಸ್ಪಂದಿಸಬೇಕಿದೆ. ಇಂದಿನ ಯುವತಿಯರು ಮದುವೆ ಮಾಡಿಕೊಳ್ಳುವ ಮುನ್ನ ತನ್ನ ಭಾವಿ ಸಂಗಾತಿ ಅಡುಗೆ ಕೆಲಸ…

ಕಾರ್ಮಿಕರಿಗೆ 12 ಗಂಟೆಗಳ ಕೆಲಸ! ಇದೆಂಥಾ ಹೀನಾಯ?

ಸ್ವಾತಂತ್ರ್ಯಗೊಂಡ ಕೇವಲ ಎಪ್ಪತ್ತೈದು ವರ್ಷಗಳಿಗೆ ನಮ್ಮ ದೇಶವು ತನ್ನ ಪ್ರಜೆಗಳ ಸ್ವಾತಂತ್ರ್ಯ ಮತ್ತು ಬದುಕನ್ನು ಕಿತ್ತುಕೊಳ್ಳುತ್ತೆ ಎಂದು ಯಾರು ಊಹಿಸಿರಲಿಲ್ಲ. ಕೇಂದ್ರ ಸರ್ಕಾರವು ಸೆಪ್ಟೆಂಬರ್ 2020ರಲ್ಲಿ ರೈತ…

ಚಂದ್ರನ ಬೆಳಕೆಷ್ಟು ದೂರ?
(ಒಂದೂರು ಕೇರಿಯ ಕುಲಕಥನ)

ಅಗೋ ಅಲ್ಲಿ ಸೂರ್ಯಚಕೋತದಂತೆ ಮೂಡುತಿರುವನುಬೆಳಕು ಬೆಳೆಯತೊಡಗಿದೆ ಮಾಟಗಾತಿಯಂತೆ. ಬೆಳಕಿನ ಮಾಯೆ ತನ್ನ ಕೋಲನ್ನೂರುತ್ತಾಕತ್ತಲಿದ್ದಲೆಲ್ಲ ತಿರುಗುತ್ತಿದ್ದಾಳೆತಲೆಯ ಮೇಲಿನ ಲಾಂದ್ರವ ಹಿಡಿದು ಬಗ್ಗಿ ನೋಡುತ್ತಾಳೆಕಣ್ಣುಜ್ಜಿ ನೋಡಿದರೂ ಬೆಳಕಿರುವಷ್ಟೇ ತೋರಿಕೈಬಿಸುಟು ಧಗಧಗನೆಹೊತ್ತಿ…

ಎಲ್ಲಿ ಹೋದವೋ ₹2000 ನೋಟುಗಳು ಕಾಣದಾದವೋ?

ಮರೆಯಾದ ₹2000 ನೋಟಿನ ಕಥೆಯನ್ನು ಹೇಳುವುದಾದರೆ.. ನವೆಂಬರ್ 8, 2016ರಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ಚಾಲ್ತಿಯಲ್ಲಿದ್ದ ₹500 ಮತ್ತು ₹1000 ಮುಖ ಬೆಲೆಯ…

Viral Video – ಶಾಲೆಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಗೂಂಡಾಗಳು

ಛತ್ತರ್‌ಪುರ್ (ಮಧ್ಯಪ್ರದೇಶ): ಮುಸುಕುಧಾರಿ ಗೂಂಡಾಗಳು ಶಾಲೆಗೆ ನುಗ್ಗಿ ಶಿಕ್ಷಕರನ್ನ, ವಿದ್ಯಾರ್ಥಿಗಳನ್ನು ಥಳಿಸಿರುವ ಘಟನೆಯು ಮಧ್ಯಪ್ರದೇಶದ ಬಮಿತಾ ಪ್ರದೇಶದ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ನಡೆದಿರುವುದು ತಿಳಿದುಬಂದಿದೆ. ಈ ಘಟನೆಯು…

ಮುಖ್ಯಮಂತ್ರಿ ಬೊಮ್ಮಾಯಿ ತಿಥಿ ಮಾಡಿ, ಭೋಜನ ಸವಿದ ಪ್ರತಿಭಟನಾಕಾರರು!

ಸರಿಸುಮಾರು ಮೂರು ತಿಂಗಳಿಂದ ಒಳಮೀಸಲಾತಿಗಾಗಿ ಹೋರಾಡುತ್ತಿರುವ ಪ್ರತಿಭಟನಾಕಾರು ಇಂದು ಮುಖ್ಯಮಂತ್ರಿ ಬೊಮ್ಮಾಯಿಯವರ ಸಾಂಕೇತಿಕ ತಿಥಿ ಮಾಡಿ, ತಿಥಿಯೂಟ ಸವಿದ ಪ್ರತಿಭಟಿಸಿದ್ದಾರೆ. 40 ವರ್ಷಗಳ ಒಳಮೀಸಲಾತಿ ಹೋರಾಟಕ್ಕೆ ತಾರ್ಕಿಕ…

ಸಿಲಿಂಡರ್‌ ಬೆಲೆಯೇರಿಕೆ ಪರಿಣಾಮ: ಸೌದೆ ಒಲೆ ಅಡುಗೆಯೇ ಉತ್ತಮವೆಂದ ಗ್ರಾಮೀಣ ಮಹಿಳೆಯರು

ಅಡುಗೆ ಸಿಲಿಂಡರ್‌ ಬೆಲೆ ಮತ್ತೆ ಏರಿಕೆಯಾದ ಪರಿಣಾಮ ಒಲೆಯಲ್ಲಿ ಅಡುಗೆಯನ್ನ ಮಾಡಲು ಸೌದೆಯನ್ನು ಕೂಡಿಡುತ್ತಿದ್ದಾರೆ ವಿಜಯಪುರ ಹೋಬಳಿಯ ಮುದ್ದೆನಹಳ್ಳಿಯ ಗ್ರಾಮೀಣ ಮಹಿಳೆಯರು. ಒಲೆಯಲ್ಲಿ ಅಡುಗೆ ಮಾಡುವುದರಿಂದ ಮಹಿಳೆಯರು…