ಸುಧಾಕರ್‌ನ ನಂಬಿಕೆದ್ರೋಹಿ, ದಲಿತ ವಿರೋಧಿ, ಬ್ಲಾಕ್‌ಮೇಲ್ ರಾಜಕಾರಣ ಅಂತ್ಯವಾಗಲಿದೆ: ಕಾಂಗ್ರೆಸ್
ಚಿಕ್ಕಬಳ್ಳಾಪುರ: ಸಚಿವ ಸುಧಾಕರ್ ತನಗೊಂದು ನೆಲೆಬೆಲೆ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹಬಗೆದು ರಾತ್ರೋರಾತ್ರಿ ಬಾಂಬೆಗೆ ತೆರಳಿ ಬಿಜೆಪಿ ಸಖ್ಯ ಬೆಳೆಸಿದ ನಂಬಿಕೆದ್ರೋಹಿ ರಾಜಕಾರಣಿ. ಎಂ.ಸಿ. ಸುಧಾಕರ್ ನಮ್ಮ…