ಪ್ಯಾರಾಲಾಂಪಿಕ್ಸ್ :ಭಾರತದ ಮಡಿಲಿಗೆ ಮತ್ತೊಂದು ಚಿನ್ನದ ಪದಕ
ಪ್ಯಾರೀಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತವೂ 2 ಚಿನ್ನದ ಪಧಕವನ್ನು ಪಡೆದುಕೊಂಡಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 ಬ್ಯಾಡ್ಮಿಂಟನ್ ಭಾಗದಲ್ಲಿ ಭಾರತದ ನಿತೇಶ್ ಕುಮಾರ್ ಚಿನ್ನದ ಪದಕವನ್ನು ಗೆದ್ದಿದ್ದಾರೆ.…
