ಭಾರತ ತಂಡದಲ್ಲಿ ಕೆಲವು ಬದಲಾವಣೆ:ಬಿಸಿಸಿಐ ಮಹತ್ವದ ನಿರ್ಧಾರ!
ಭಾರತ ನ್ಯೂಜಿಲ್ಯಾಂಡ್ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಂತಹ ಪಂದ್ಯದಲ್ಲಿ ಭಾರತವೂ ಸೋತಿದೆ.ಆದ್ದರಿಂದ ಬಿಸಿಸಿಐ ಭಾರತ ತಂಡದ ಸ್ಟಾರ್ ಆಲ್‌ರೌಂಡರ್‌ಗಳಿಗೆ ಕರೆಯನ್ನು ನೀಡಿದೆ ಎಂದು ತಿಳಿದುಬಂದಿದೆ. ಎರಡನೇ ಟೆಸ್ಟ್…
ಭಾರತ ನ್ಯೂಜಿಲ್ಯಾಂಡ್ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಂತಹ ಪಂದ್ಯದಲ್ಲಿ ಭಾರತವೂ ಸೋತಿದೆ.ಆದ್ದರಿಂದ ಬಿಸಿಸಿಐ ಭಾರತ ತಂಡದ ಸ್ಟಾರ್ ಆಲ್‌ರೌಂಡರ್‌ಗಳಿಗೆ ಕರೆಯನ್ನು ನೀಡಿದೆ ಎಂದು ತಿಳಿದುಬಂದಿದೆ. ಎರಡನೇ ಟೆಸ್ಟ್…
ಬೆಂಗಳೂರು: ಇಂಡಿಯಾ ವರ್ಸಸ್ ನ್ಯೂಜಿಲ್ಯಾಂಡ್ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೊಚ್ಚಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಆಟಕ್ಕೆ ಬ್ರೇಕ್ ಹಾಕಿದ್ದ ಮಳೆರಾಯ ಈಗ ಬಿಡುವು ಕೊಟ್ಟಿದ್ದಾನೆ.ಪಂದ್ಯ…
ಬೆಂಗಳೂರು : ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಮ್ಯಾಚಿನಲ್ಲಿ ರೋಹಿತ್ ಶರ್ಮಾ ಪಡೆ ಹಿಂದೆಂದೂ ಕಾಣದ ರೀತಿಯಲ್ಲಿ ಹೊಸ ದಾಖಲೆಯನ್ನು ಬರೆಯುವುದರಲ್ಲಿ ಯಶಸ್ಸನ್ನು ಕಂಡಿದೆ. ಮೊದಲ ಟೆಸ್ಟ್…
ಬೆಂಗಳೂರು: ಭಾರತ ಮತ್ತು ನ್ಯೂಜಿಲ್ಯಾಂಡ್ ಪಂದ್ಯ ಶುರುವಾಗಿದ್ದು, ಮಳೆಯ ಕಾರಣದಿಂದ ನೆನ್ನೆ(17.10.2024) ನಡೆಯಬೇಕಿದ್ದ ಪಂದ್ಯವೂ ರದ್ದಾಗಿತ್ತು. 3 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನ ಎರಡನೆ ದಿನವಾದ ಇಂದು…
ಬೆಂಗಳೂರಿನಲ್ಲಿಂದು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮ್ಯಾಚ್ ಶುರುವಾಗಬೇಕಿತ್ತು ಆದರೆ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಪಂದ್ಯವನ್ನು ರದ್ದು ಮಾಡಲಾಗಿದೆ.ಅಕ್ಟೋಬರ್ 16ರಂದು 9ಗಂಟೆಗೆ ಟಾಸ್ ಆರಂಭವಾಗಬೇಕಿತ್ತು ಆದರೆ ಮಳೆಯಿಂದಾಗಿ…
ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ವಿನೇಶ್ ಫೋಗಟ್ 6015 ಮತಗಳನ್ನು ಪಡೆದು ಗೆಲುವನ್ನು ಸಾಧಿಸಿದ ಸಂಭ್ರಮದಲ್ಲಿದ್ದಾರೆ.ಹರಿಯಾಣದ ಜುಲಾನಾ ಕ್ಷೇತ್ರದಲ್ಲಿ ಆರು ಸಾವಿರದ ಹದಿನೈದು ಮತಗಳ ಅಂತರದಿಂದ ಗೆಲುವು ಪಡೆದುಕೊಂಡ…
ಬೆಂಗಳೂರು: 2025ನೇ ವರ್ಷದ ಐಪಿಎಲ್ ಮತ್ತು ಟಿ-20 ಪಂದ್ಯಗಳ ಹರಾಜು ಕುತೂಹಲವನ್ನು ಮೂಡಿಸಿದ್ದು, ಹರಾಜಿನ ನಿಯಮಗಳನ್ನು ಬಿಸಿಸಿಐ ಘೋಷಣೆ ಮಾಡಿದೆ ಎಂದು ತಿಳಿದುಬಂದಿದೆ. ಮುಂಬೈ ಇಂಡಿಯನ್ಸ್ ಪ್ರಾಂಚೈಸಿ…
ಕೋಲ್ಕತ್ತಾ: ಆಸಿಫ್ ಹುಸೇನ್ ಎಂಬ ಕ್ರೀಡಾಪಟು ಸಾವನ್ನಪ್ಪಿರುವ ಘಟನೆಯು ಬಂಗಾಳದಲ್ಲಿ ನಡೆದಿದೆ. ಯುವ ಆಟಗಾರನಾಗಿದ್ದ ಆಸಿಫ್ ಹುಸೇನ್ ಕೋಲ್ಕತ್ತಾದ ಕ್ಲಬ್ಬಿನಲ್ಲಿ ಉತ್ತಮ ಪ್ಲೇಯರ್ ಎಂಬ ಹೆಸರನ್ನು ಕೂಡಾ…
ನವದೆಹಲಿ: ಈ ಬಾರಿ ನಡೆಯಲಿರುವ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್(ಆರ್ ಆರ್ ) ತಂಡಕ್ಕೆ ಮುಖ್ಯ ಕೋಚ್ ಆಗಿ ರಾಹುಲ್‌ದ್ರಾವಿಡ್‌ರವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ…
ಪ್ಯಾರೀಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತವೂ 2 ಚಿನ್ನದ ಪಧಕವನ್ನು ಪಡೆದುಕೊಂಡಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 ಬ್ಯಾಡ್ಮಿಂಟನ್ ಭಾಗದಲ್ಲಿ ಭಾರತದ ನಿತೇಶ್ ಕುಮಾರ್ ಚಿನ್ನದ ಪದಕವನ್ನು ಗೆದ್ದಿದ್ದಾರೆ.…