ಅನುಮತಿಯಿಲ್ಲದೆ ಸರ್ಕಾರಿ ಶಾಲೆಯಲ್ಲಿ ತರಭೇತಿ ನಡೆಸಿದ ಕಾರಣ ಗುರುವಾರ(ಇಂದು) ಪೋರೊರು ಬಳಿ 39 ಆರ್‌ಎಸ್‌ಎಸ್ ಸದಸ್ಯರನ್ನು ಚೆನೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಚೆನೈನ ಅಯ್ಯಪ್ಪಂತಂಗಲ್ ಸರ್ಕಾರಿ ಹಿರಿಯ ಸೆಕೆಂಡರಿ ಸ್ಕೂಲಿನಲ್ಲಿ ಪೂರ್ವಾನುಮತಿಯಿಲ್ಲದೇ, ಗುರುಪೂಜೆ ಹಾಗೂ ವಿಷೇಶ ಶಾಖೆಯ ತರಭೇತಿಯನ್ನು ನಡೆಸಿದ ಆರ್‌ಎಸ್‌ಎಸ್ ಸದಸ್ಯರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಾಂದರ್ಭಿಕ ಪೋಟೋ
