2025ರ ವಿಶ್ವ ಚಾಂಪಿಯನ್ ಶಿಫ್ ಲೆಜೆಂಡ್ಸ್ ಪಂದ್ಯವಾಡಲು ವೇದಿಕೆಯು ಸಜ್ಜಾಗಿದ್ದು ಸೆಣಸಾಟ ನಡೆಸಲು ತಂಡಗಳು ರೆಡಿಯಾಗಿವೆ.ನಾಳೆ(ಆಗಸ್ಟ್ 2ರಂದು)ಬರ್ಮಿಂಗ್ ಹ್ಯಾಮ್ನಲ್ಲಿ ನಡೆಯಲಿರುವ ಅಂತಿಮ ಆಟದಲ್ಲಿ ದಕ್ಷಿಣ ಆಫ್ರೀಕಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತವೆ.ಇಂದು ನಡೆದ ಪಂದ್ಯದಲ್ಲಿ ಎಬಿ ಡಿವಿಲರ್ಸ್ ಅದ್ಬುತ ಫೀಲ್ಡಿಂಗ್ ಪ್ರದರ್ಶನವನ್ನು ನೀಡಿ ಆಷ್ಟ್ರೇಲಿಯಾವನ್ನು ಸೋಲಿಸಿದೆ.
ಎಬಿ ಡಿವಿಲರ್ಸ್ ತಮ್ಮ ಅದ್ಬುತವಾದ ಆಟದ ವೈಖರಿ ಮತ್ತು ಉತ್ತಮವಾದ ಫೀಲ್ಡಿಂಗ್ನಿಂದ ಆಷ್ಟ್ರೇಲಿಯಾವನ್ನು 1 ರನ್ನಿಂದ ಹಿಂದಿಕ್ಕಿ ಸೋಲಿಸಿದ್ದಾರೆ.
