Category: Politics

ಸಿಎಂ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ನಕಲಿ ವೋಟರ್‌ ಐಡಿ ಪತ್ತೆ: ಬಿಜೆಪಿ ಆರೋಪ

ಮೈಸೂರು : ಲೋಕಸಭೆ ಚುನಾವಣೆಯ ವೇಳೆಯಲ್ಲಿ ಬೆಂಗಳೂರಿನ ಮಹದೇವಪುರದ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಕಳ್ಳತನದ ಕುರಿತು ನಿನ್ನೆ ರಾಹುಲ್ ಗಾಂಧಿ ದಾಖಲೆಯ ಸಮೇತ ಬಹಿರಂಗಗೊಳಿಸಿದ್ದರು.…

ಜಮ್ಮು-ಕಾಶ್ಮೀರಾದ ಮಾಜಿ ರಾಜ್ಯಪಾಲ ವಿಧಿವಶ

ನವದೆಹಲಿ: ಜಮ್ಮು-ಕಾಶ್ಮೀರಾದ ಮಾಜಿ ರಾಜ್ಯಪಾಲರಾದ ಸತ್ಯಪಾಲ್‌ ಮಲ್ಲಿಕ್‌ರವರು ಇಂದು ಕೊನೆಯುಸಿರೆಳಿದ್ದಾರೆ. ಸತ್ಯಪಾಲ್‌ ಮಲ್ಲಿಕ್‌ರವರು ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇಂದು ದೆಹಲಿಯ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಯಲ್ಲಿ…

“ ನನ್ನ ಸಹೋದರ ಸೇನೆಯ ವಿರುದ್ದವಾಗಿ ಏನು ಹೇಳುವುದಿಲ್ಲ”ಪ್ರಿಯಾಂಕಾ ಗಾಂಧಿ ವಾದ್ರಾ

ನವದೆಹಲಿ: ನಿಜವಾದ ಬಾರತೀಯ ಎಂದು ನಿರ್ಧಾರ ಮಾಡುವುದು ನ್ಯಾಯಾಲಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ. ನನ್ನ ಸಹೋದರನಿಗೆ ಭಾರತೀಯ ಸೇನೆಯ ಬಗ್ಗೆ ಅಪಾರ…

ಸಾರಿಗೆ ನೌಕರರು ಹಠ ಮಾಡುವುದು ಸರಿಯಲ್ಲ: ಡಿಸಿಎಂ ಡಿಕೆಶಿ

ಬೆಂಗಳೂರು: ಸಾರಿಗೆ ನೌಕರರು ಸರ್ಕಾರದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಮನವಿಯನ್ನು ಮಾಡಿದ್ದಾರೆ. ನೌಕರರ ಮುಷ್ಕರದ ಬಗ್ಗೆ ಮಾತನಾಡಿದ ಡಿಕೆಶಿ, ಸಾರಿಗೆ ನೌಕರರು ತಮ್ಮ…

ಒಳಮೀಸಲಾತಿ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಎಚ್.ಎನ್‌.ಮೋಹನ್‌ದಾಸ್

ಬೆಂಗಳೂರು :  ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ರವರ ನೇತೃತ್ವದ ಏಕಸದಸ್ಯ ಆಯೋಗವು ಒಳಮೀಸಲಾತಿ ಸಮೀಕ್ಷಾ ವರದಿಯನ್ನ ರಾಜ್ಯ ಸರ್ಕಾರಕ್ಕೆ ಇಂದು ಸಲ್ಲಿಸಿದೆ. ಶಿಕ್ಷಣ ಮತ್ತು ಸರ್ಕಾರಿ…

ಮಹದೇವಪ್ಪನವರೇ ಇತಿಹಾಸ ತಿರುಚುವುದು ಸಮಂಜಸವಲ್ಲ: ಪ್ರತಾಪ್‌ಸಿಂಹ

ಮೈಸೂರು: ಮೈಸೂರಿನ ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ  ಅಡಿಗಲ್ಲು ಹಾಕಿರುವುದೇ ಟಿಪ್ಪು ಸುಲ್ತಾನ್‌ʼಎಂಬ ಹೇಳಿಕೆಯನ್ನು ನೀಡಿರುವ ಸಮಾಜ ಕಲ್ಯಾಣ ಸಚಿವ ಡಾ.ಸಿ. ಮಹದೇವಪ್ಪನವರ ವಿರುದ್ದ ಬಿಜೆಪಿ ಮಾಜಿ ಸಂಸದ…

ತೇಜಸ್ವಿ ಯಾದವ್‌ ಆರೋಪಕ್ಕೆ ಸ್ಪಷ್ಟನೆ ನೀಡಿದ ಚುನಾವಣಾ ಆಯೋಗ

ನವದೆಹಲಿ: ಮತದಾರರ ಪಟ್ಟಿಯನ್ನು ನನ್ನ ಹೆಸರಿಲ್ಲ ಎಂದು ತೇಜಸ್ವಿ ಯಾದವ್‌ ಮಾಡಿರುವ ಸುಳ್ಳು ಆರೋಪಕ್ಕೆ ಚುನಾವಣಾ ಆಯೋಗವೂ ಪ್ರತಿಕ್ರಿಯೆ ನೀಡಿದ್ದು, ಕರಡು ಮತದಾರರ ಪಟ್ಟಿಯ ಸೀರಿಯಲ್‌ ನಂಬರ್‌…

ಪ್ರಜ್ವಲ್‌ ರೇವಣ್ಣನಿಗೆ ಜೀವಾವಧಿ ಶಿಕ್ಷೆ ನೀಡಿದ ನ್ಯಾಯಾಲಯ: ತೀರ್ಪು ನೀಡಿದ ಕ್ಷಣದಿಂದಲೇ ಜೈಲುವಾಸ ಆರಂಭ.

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವು ಯಾರೂ ಊಹಿಸದ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದ್ದು ದೋಷಿ ಪ್ರಜ್ವಲ್‌ ರೇವಣ್ಣನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿ 10…

ನಾಗತಿಹಳ್ಳಿ ರಮೇಶ್ ಅವರಿಗೆ 2025 ರ ಕಾಜಿ ನಜ್ರುಲ್ ಸ್ಮಾರಕ ಪ್ರೇಮಾಂಜಲಿ ಅಂತರರಾಷ್ಟ್ರೀಯ ಪ್ರಶಸ್ತಿ

ಕಲ್ಕತ್ತಾದಲ್ಲಿ ನವೆಂಬರ್ 2024 ರಿಂದ ಡಿಸೆಂಬರ್ 2025 ರವರೆಗೆ ನಡೆಯುವ ಉತ್ಸವಗಳು. ಆಗಸ್ಟ್ 3, 2025 ರಂದು ರಾಮಕೃಷ್ಣ ಮಿಷನ್ ಸ್ವಾಮಿ ವಿವೇಕಾನಂದರ ಪೂರ್ವಜರ ಮನೆ ಮತ್ತು…

ಪ್ರಜ್ವಲ್‌ ರೇವಣ್ಣನಿಗೆ ಜೈಲೇ ಗತಿ: ದೋಷಿ ಎಂದು ತೀರ್ಪು ನೀಡಿದ ಕೋರ್ಟ್

ಬೆಂಗಳೂರು: ಕೆ.ಆರ್.ನಗರದಲ್ಲಿನ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಮಾಜಿ ಸಚಿವ ಪ್ರಜ್ವಲ್‌ ರೇವಣ್ಣನವರನ್ನು ದೋಷಿ ಎಂದು ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದೆ.ಕೋರ್ಟ್‌ ತೀರ್ಪು ನೀಡುವ ವೇಳೆಯಲ್ಲಿ ಪ್ರಜ್ವಲ್‌…