ಪಾಕಿಸ್ತಾನ ಭದ್ರತಾ ಪಡೆಗಳು ಹಾಗೂ ಆಫ್ಘಾನ್‌ ತಾಲಿಬಾನ್‌ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ.

ಮಂಗಳವಾರ ನಡೆದ ಆಕ್ರಮಣದ ದಾಳಿಗೆ ಪ್ರತಿಕ್ರಿಯಿಸಿದ ತಾಲಿಬಾನ್‌ ವಕ್ತಾರ ಜಬಿಹುಲ್ಲಾ ಮುಜಾಹಿದ್‌ ಪಾಕಿಸ್ತಾನ ಪಡೆಗಳು ಆಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿವೆ. ಇರದ ಪರಿಣಾಮವಾಗಿ 12 ಮಂದಿ ನಾಗರೀಕರು ಮೃತೊಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ.ಆದ್ದರಿಂದ ಆಫ್ಘಾನ್‌ ಭದ್ರತಾ ಪಡೆಗಳು ಪ್ರತಿಕಾರವನ್ನು ತೀರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಪಾಕಿಸ್ತಾನಿ ಮಾಧ್ಯಮಗಳು ಆಫ್ಘಾನ್‌ ತಾಲಿಬಾನ್‌ಗಳು ಮತ್ತು ಫಿಟ್ನಾ ಆಲ್-ಖವಾರಿಜ್‌ ಕುರ್ರಂನಲ್ಲಿ ಅಪ್ರಚೋದಿತ ಗುಂಡಿನ  ದಾಳಿಯನ್ನು ಮಾಡಿದ್ದಾರೆ ಎಂದು ವರದಿಯನ್ನು ಮಾಡಿದೆ.

Leave a Reply

Your email address will not be published. Required fields are marked *