ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣದ ಬಗ್ಗೆ ಬಾಯ್ಬಿಟ್ಟಿರುವ ಮಾಸ್ಕ್‌ಮ್ಯಾನ್ ಚಿನ್ನಯ್ಯ ಸಹೋದರನ ಮುಂದೆ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬುರುಡೆ ಕೇಸ್ ವಿಚಾರದ ಕುರಿತು ಮಾಡೋದೆಲ್ಲಾ ಮಾಡಿ ಇದೀಗ ಸಹೋದರನ ಮುಂದೆ ಕಣ್ಣೀರು ಹಾಕಿದ್ದಾರೆ ಚಿನ್ನಯ್ಯ.
ಬುರುಡೆ ಚಿನ್ನಯ್ಯನನ್ನು ಅರೆಸ್ಟ್ ಮಾಡಿದ ನಂತರ ಎಸ್ ಐ ಟಿ ಅಧಿಕಾರಿಗಳು ತಮ್ಮ ತಾನಾಸಿಯನ್ನುವಿಚಾರಣೆಗೆ ಕರೆದಿತ್ತು.ಮೊನ್ನೆ ತಾನಾಸಿಯ ಜೊತೆ ಮಾತನಾಡುವ ವೇಳೆ ಕಣ್ಣೀರು ಹಾಕುತ್ತಾ ಎಲ್ಲ ಸತ್ಯವನ್ನು ಎಸ್‌ಐಟಿ ಮುಂದೆ ಹೇಳಿದ್ದೇನೆಂದು ಕಣ್ಣೀರು ಹಾಕುವ ವೇಳೆ ಮಣ್ಣು ತಿನ್ನುವ ಕೆಲಸ ಮಾಡಿದ್ದೀಯಾ ಎಂದು ಬೈದಿದ್ದರಂತೆ ಸಹೋದರ ತಾನಾಸಿ.
