ಬಿಗ್‌ಬಾಸ್ ಮನೆಯಲ್ಲಿ ಲವ್ವರ್ ಬಾಯ್ ಎಂದೇ ಪ್ರಖ್ಯಾತಿಯಾಗಿರುವ ಸೂರಜ್‌ಸಿಂಗ್ ಮತ್ತು ರಿಶಾ ನಡುವೆ ಬಿಗ್ ಫೈಟ್
ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ದಿಗಳ ನಡುವೆ ಪೈಟ್ ನಡೆಯುತ್ತಿರುತ್ತದೆ.ಇದೀಗ ಸೂರಜ್ ರಿಶಾ ಸರದಿ ಶುರುವಾಗಿದೆ. ರಿಶಾ ಸೂರಜ್ ಗೆ “ಕಳ್ಳ ನ ನಂಬಿದರೂ ಈ ಮಳ್ಳನನ್ ಮಗನ ನಂಬಲ್ಲ”ಎಂದೂ ಹೇಳಿದ್ದಾಳೆ.
ರಿಶಾ ಹೇಳಿಕೆಗೆ ಕೆರಳಿದ ಸೂರಜ್ ನನ್ನನೂ ಮಳ್ಳ ಅಂತಾ ಕರೆಯಲು ನಾನು ಏನು ಮಾಡಿದೆ ಅಂತಾ ಪ್ರಶ್ನೆ ಮಾಡ್ತಾರೆ. ಅದ್ದಕ್ಕೆ ರಿಶಾ ನಿನ್ನ ನಂಬಲ್ಲ ಎಂದು ಎಲ್ಲೋ ನೋಡುತ್ತಾ ಪ್ರತಿಕ್ರಿಯಿಸಿದ್ದಾರೆ.

ಅದ್ದಕ್ಕೆ ಕೋಪಗೊಂಡ ಸೂರಜ್ ಕಣ್ಣಲ್ಲಿ ಕಣ್ಣೀಟ್ಟು ತಿರುಗೇಟು ನೀಡಿದ್ದಾರೆ.ಏನು ನನೀನು ಹೇಳೊದು ನಾನು ಎಲ್ಲಿ ಬೇಕಾದರೂ ನೋಡಿಕೊಂಡು ಮಾತನಾಡುತ್ತೇನೆ ಎಂದು ಕೈತೋರಿಸಿಕೊಂಡು ಕಿರುಚಾಡಿದ್ದಾರೆ. ಇದನ್ನೇಲ್ಲಾ ನೋಡಿ ತಾಳ್ಮೆಗೆಟ್ಟ ಸೂರಜ್, ಇದೆಲ್ಲಾ ನಿಮ್ಮ ಮನೆಯಲ್ಲಿ ಇಟ್ಟುಕೋ , ಮಾತಾಡು ಬರೀ ಏ ಏ ಏ ಅಂತ ಹೇಳ್ಬೇಡ ಕಳ್ಳೀನ ನಂಬಿದ್ರೂ ಸುಳ್ಳಿನ ನಂಬಾರ್ದು, ನಿನ್ನ ಮಾತಿನ ಮೇಲೆ ನಿನಗೆ ಕಂಟ್ರೋಲ್ ಇಲ್ಲ. ಕಂಟ್ರೋಲ್ ತೋಗೊ, ಬಾಯಿಗೆ ಬೀಗ ಹಾಕ್ಕೋ ಹೋಗು ಡೋರ್ ಹತ್ರ ಕಿರುಚಾಡು ಅಂದಿದ್ದಕ್ಕೆ ನಿನ್ಯಾರು ಕೇಳೊಕೆ ಅಂದಾಗ ನಾನು ಸೂರಜ್ ಎಂದು ಕಿರುಚಿದ್ದಾರೆ.
ದೊಡ್ಮನೆಯಲ್ಲಿ ಲವ್ವರ್ ಬಾಯ್ ಆಗಿ ರೊಮ್ಯಾಂಟಿಕ್ ವಿಚಾರಗಳಿಗೆ ಸುದ್ದಿಯಾಗುತ್ತಿದ್ದ ಸೂರಜ್ ಈಗ ಟೆರರ್ ಆಗಿ ಕಾಣಿಸಿಕೊಂಡಿರುವುದನ್ನು ನೋಡಿ ಪ್ರೇಕ್ಷಕರು ಸೂರಜ್‌ನ ಮತ್ತೊಂದು ಮುಖ ಬಹಿರಂಗವಾಗಿದ್ದು, ಈ ಕದನ ಯಾವಾಗ ವಿರಾಮವನ್ನು ಪಡೆದುಕೊಳ್ಳುತ್ತೆ ಎಂಬುದನ್ನು ಕಾದುನೋಡಬೇಕಿದೆ.
