ಬಾರಾಮತಿ: ವಿಮಾನ ಅಪಗಾತದಲ್ಲಿ ಮೃತಪಟ್ಟಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ  ಅಜಿತ್‌ ಪವಾರ್‌ರವರ ಅಂತ್ಯಕ್ರಿಯೆಯು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಇಂದು (ಗುರುವಾರ) ನೆರವೇರಿತು.

ಅಮಿತ್‌ ಪವಾರ್‌ರವರ ಅಂತ್ಯಕ್ರಿಯೆಗೆ ಅಮಿತ್ ಶಾ ಮತ್ತು ದೇವೇಂದ್ರ ಫಡ್ನವೀಸ್ ಮುಂತಾದ  ನಾಯಕರು ಭಾಗವಹಿಸಿದ್ದರು. ಇಂದು ಬೆಳಗ್ಗೆ 11ಗಂಟೆಗೆ ವಿದ್ಯಾ ಪ್ರತಿಷ್ಟಾನ ಕ್ರೀಡಾ ಮೈದಾನದಲ್ಲಿ ಅಂತ್ಯಸಂಸ್ಕಾರ ನಡೆಸಿದ್ದು, ಶಾಸಕರು, ಸಚಿವರೆಲ್ಲರೂ ಅಂತಿಮ ನಮನವನ್ನು ಸಲ್ಲಿಸಿದ್ದಾರೆ.

\

Leave a Reply

Your email address will not be published. Required fields are marked *