ಬೆಂಗಳೂರು: ಹಾಸಿಗೆ ಮತ್ತು ದಿಂಬು ನೀಡಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಟ ದರ್ಶನ್‌ಗೆ ನಿರಾಸೆಯಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ದರ್ಶನ್‌ಗೆ ನಿರಾಸೆಯುಂಟಾಗಿದೆ.ದಿಂಬು ಹಾಸಿಗೆ ನೀಡಲು ನ್ಯಾಯಾಲಯ ನಿರಾಕರಿಸಿರುವ ಕೋರ್ಟಿನ ನಡೆಯಿಂದ ದರ್ಶನ್ ಪರ ವಕೀಲರ ಅರ್ಜಿಯು ರದ್ದಾಗಿದೆ.ತಿಂಗಳಿಗೆ ಒಮ್ಮೆ ಮಾತ್ರ ಹಾಸಿಗೆ, ದಿಂಬನ್ನು ನೀಡಿ ಎಂದು ಕೋರ್ಟ್ ಸ್ಟ್ರಿಕ್ಟ್ ಆಗಿ ಆರ್ಡರ್ ಮಾಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆಸಂಬಂಧಿಸಿದಂತೆ, ದರ್ಶನ್ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಹಾಜರಾಗಿದ್ದರು, ಇನ್ನುಳಿದ ಆರೋಪಿಗಳು ಖದ್ದು ಕೋರ್ಟಿನಲ್ಲಿ ವಿಚಾರಣೆಗೆ ಹಾಜರಾಗಿದ್ದರು ಎನ್ನಲಾಗಿದೆ.
