ಬೆಂಗಳೂರು: ಬಿಗ್‌ಬಾಸ್ ರಿಯಾಲಿಟಿ ಶೋ ಆರಂಭವಾಗಿ ಅಂತ್ಯವನ್ನು ಕಂಡಿದೆ.ಬಿಗ್‌ಬಾಸ್ ಸೀಜನ್ 12 ರ ವಿನ್ನರ್ ಗಿಲ್ಲಿ ನಟ ವಿನ್ನರ್ ಆಗಿದ್ದು, ರಕ್ಷಿತಾ ಶೆಟ್ಟಿ ರನ್ನರ್ ಆಗಿ ಎಲ್ಲರ ಮನೆಮಾತಾಗಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಜೊತೆಯಾಗಿದ್ದ ಕಾವ್ಯ ಇದೀಗ ಗಿಲ್ಲಿ ನಟನಿಗೆ ವಿಶ್ ಮಾಡಿದ್ದಾರೆ. “ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ. ಗಿಲ್ಲಿ ಕಂಗ್ರಾಜುಲೇಶನ್ ಕಣೋ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

